ಮನೆ ದೇವಸ್ಥಾನ ಸ್ತೋತ್ರಗಳು

ಸ್ತೋತ್ರಗಳು

0

ಮಾನವನು ಏಕಾಂಗಿಯಾಗದೆ ಸಂಸಾರ, ಸಮಾಜ, ಊರು, ದೇಶ, ಎಂಬ ಪ್ರಾಪಂಚಿಕ  ಜೀವನದಲ್ಲಿ ತನ್ನನ್ನು ಮರೆತು,ಪರರಲ್ಲಿ ಬೆರೆತು ಜೀವನಚಕ್ರವನ್ನು ಸಾಗಿಸುತ್ತಿದ್ದಾನೆ. ಇವನು ಒಬ್ಬ ಜೀವಂತ ಯಂತ್ರ, ದಿನಚರಿ ಅವನನ್ನು ಸಾತ್ತ್ವಿ ಕನಾಗಲು ಋಷಿಮುನಿಗಳು ಅವರವರ ಆದರ್ಶದಲ್ಲಿ ಪಾಲಿಸಿದ ತತ್ವಗಳನ್ನು ಮಾನವನ ಕುಲಕ್ಕೆ ಅನುಗ್ರಹಿಸಿದ್ದಾರೆ. ಯಾರೆಂಬುದನ್ನು ಅರಿಯದೆ,ನೋಡದೆ ಒಂದು ಶಕ್ತಿಯನ್ನು ವಿವಿಧ ರೂಪಗಳಲ್ಲಿ ಸ್ಮರಿಸಿ ಆರಾಧಿಸಿ, ಸತ್ತ್ವಿಕ ಜೀವನದ ಹೊಸ್ತಿಲನ್ನು ಅಧ್ಯಾತ್ಮಿಕ ಪರಂಪರೆಯ ಆರಾಧನಾಗಿ, ಗೊತ್ತು ಗುರಿಯ ಪಥದಲ್ಲಿ ಸಾಗುತ್ತಿದ್ದಾನೆ. ಆದರೂ  ಶಾಂತಿಪಥ  ಸಿಗದೆ ಜನನ, ಮರಣಗಳಲ್ಲಿ ತೊಯ್ಯಡುತ್ತಿದ್ದಾನೆ

     ಜೀವನವನ್ನು ಸಂಸ್ಕಾರಗೊಳಿಸಲು ಪರಮಾತ್ಮನ ಚಿಂತನೆ,ಸ್ಮರಣೆ, ಪೂಜಾದಿಗಳಿಂದ ಆತ್ಮವನ್ನು ಶಾಂತಿಗೊಳಿಸಲು ಪ್ರಾತಃಸ್ಮರಣೆಯೊಂದಿಗೆ ಸಾಕ್ಷಾತ್ಕಾರಕ್ಕೆ ಪ್ರಾರಂಭಿಸೋಣ.

 ಪಾತ್ರಂ ಸ್ಮರಣೆ :

 ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೆ ಸರಸ್ವತೀ |

 ಕರಮೂಲೇ ಸ್ಥಿತಾಗೌರೀ ಪ್ರಭಾತೇ ಕರದರ್ಶನಮ್|

 ಸೂರ್ಯ ಧ್ಯಾನ :

 ಉದಯವೇ ಬ್ರಹ್ಮ ರೂಪೋಯಂ ಮಧ್ಯಾಹ್ನೇತು ಮಹೇಶ್ವರಃ

 ಅಸ್ತಮಾನೇ ಸ್ವಯಂ ವಿಷ್ಣುಃತ್ರಯೀಮೂರ್ತಿ ರ್ದಿವಾಕಾರಃ,||

 ಸ್ನಾನ ಮಾಡುವಾಗ :

 ಗಂಗೆ ಚ ಯಮುನೇ ಚೈವ ಗೋದಾವರಿ ಸರಸ್ವತಿ |

 ನರ್ಮದೇ ಸಿಂಧು ಕಾವೇರಿ ಜಲೇಸ್ಮನ್ ಸನ್ನಿಧಿಂ  ಕುರು ||

 ಆಹಾರ ಸೇವಿಸುವ ಮೊದಲು:

 ಅನ್ನಪೂರ್ಣೇ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ

 ಜ್ಞಾನ ವೈರಾಗ ಸಿದ್ಧ್ಯರ್ಥಂ ಭಿಕ್ಷಾಂದೇಹಿಚ ಪಾರ್ವತಿ ||

 ಅಹಂ ವೈಶ್ವಾನರೋ ಭೂತ್ವಪ್ರಾಣಿನಾಂದೇಹಮಾಶ್ರಿತಃ |

 ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ|

 ನಿತ್ಯ ಪಠನೆಗೆ:

 ಶ್ರೀ ಗಣೇಶ ಸ್ತೋತ್ರ :

 ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |

 ಪ್ರಸನ್ನವದ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

 ಶ್ರೀ ಮಹಾಲಕ್ಷ್ಮಿ ಸ್ತೋತ್ರ :

 ಲಕ್ಷ್ಮೀಂಕ್ಷಿರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಂ

ದಾಸೀಭೂತಸಮಸ್ತದೇವವನಿತಾಂಲೋಕೈಕದೀಪಾಂಕುರಮ್ |

 ಶ್ರೀಮನ್ಮಂದಕಟಾಕ್ಷಲಬ್ಧ ವಿಭ ಬ್ರಹ್ಮೇಂದ್ರಗಂಗಾಧರಾಂ

 ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದ ಪ್ರಿಯಾಮ್||

 ಶ್ರೀ ಸರಸ್ವತಿ ಸೋತ್ರ :

ಯಾ ಕುಂದೇಂದುತುಷಾರ ಹಾರಾಧವಳಾ |ಯಾಶುಭ್ರವ ಸ್ತ್ರಾನ್ವಿತಾ ||

ಯಾ ವೀಣಾವರದಂಡ ಮಂಡಿತಕಾರಾ | ಯಾಶ್ವೇತ ಪದ್ಮಾಸನಾ ||

ಯಾ ಬ್ರಹ್ಮಾಚ್ಯು ಶಂಕರ ಪ್ರಭೃತಿಭಿಃ| ದೇವೈಸ್ಸದಾ ಪೂಜಿತಾ||

ಸಾ ಮಾಂ ಪಾತು ಸರಸ್ವತಿ ಭಗವತಿ| ನಿಶ್ಯೇಷಜಾಡ್ಯಪಹಾ|| 

 ನಿವೇದನಾ ಸ್ತೋತ್ರ :

 ತ್ವಮೇವ, ಮಾತಾ ಚ ಪಿತಾ ತ್ವಮೇವ

 ತ್ವಮೇವ  ಬಂಧುಶ್ಚ ಸಖಾ ತ್ವಮೇವ |

 ತ್ವಮೇವ ವಿದ್ಯಾ ದ್ರವಿಣಂ ಪ್ರವೇವ

 ತ್ವಮೇವ ಸರ್ವಂ ಮಮ ದೇವ ದೇವ ||

 ನವಗ್ರಹ ಸ್ಮರಣೆ :

 ನಮಃ ಸೂರ್ಯಾಯ ಚಂದ್ರಾಯ

 ಮಂಗಳಾಯ ಬುಧಾಯ ಚ |

 ಗುರು ಶುಕ್ರ ಶನಿ ಭೃಶ್ಚ ರಾಹವೇ ಕೇತುವೇ ನಮಃ ||