ಮನೆ ಸುದ್ದಿ ಜಾಲ ಎರಡನೆಯ ಮದುವೆ ನಡೆದರೆ

ಎರಡನೆಯ ಮದುವೆ ನಡೆದರೆ

0

ಮೊದಲ ಹೆಂಡತಿ ಅಥವಾ ಗಂಡ ಮರಣ ಹೊಂದಿದರೂ, ವಿಚ್ಛೇದನ ಪಡೆದು ಕೊಂಡರೂ ಎರಡನೇ ಮದುವೆ ಅನಿವಾರ್ಯವಾಗಬಹುದು.

Join Our Whatsapp Group

ಅಂತಹ ಸಂದರ್ಭದಲ್ಲಿ, ಮೊದಲ ಮದುವೆಯಿಂದ ಉಂಟಾದ ಸಂತಾನದ ವಿಷಯದಲ್ಲಿ ವಿಶೇಷ ಶ್ರದೆ ಅಗತ್ಯ. ಸವತಿ ತಾಯಿ ಪ್ರೀತಿ ವಾತ್ಸಲ್ಯಗಳಲ್ಲಿ ವ್ಯತ್ಯಾಸ ವಿರುತ್ತದೆಯೋ,  ಇಲ್ಲವೋ. ಆದರೆ ಅವತಿ ಮಕ್ಕಳಲ್ಲಿ  ಅಭದ್ರತಾ ಭಾವನೆಯಿರುತ್ತದೆ. ಇಲ್ಲದಿದ್ದರೂ ಕಲ್ಪಿಸುವ ಬಂಧುಗಳಿರುತ್ತಾರೆ. ಅದಿಲ್ಲದಿದ್ದರೆ ಅವರೊಂದಿಗೆ ಟೈಮ್ ಟಾನ್ ಇರಬೇಕೆನ್ನುತ್ತಾರೆ.ಅಂದರೆ ಸ್ವಲ್ಪ ಸಮಯ ಮೀಸಲಿಡಬೇಕು. ಪ್ರೀತಿಯಿಂದ ಮಾತನಾಡಬೇಕು. ಸವತಿ ಮಗು ಎನ್ನುವ ಭಾವನೆ ಬರದ ಹಾಗೆ ಷರತ್ತುರಹಿತ ಪ್ರೇಮವನ್ನು ನೀಡಬೇಕ.

ಪಾಲುದಾರಿಕೆ ದಿನೋತ್ಸವ

ವಿದೇಶಗಳಲ್ಲಿ ಇದೊಂದು ವಿಚಿತ್ರವಾದ ಹಬ್ಬ. ಸೆಪ್ಟೆಂಬರ್ 27ರಿಂದ 29ರ ವರೆಗೆ ನಡೆಯುವ ಈ ಉತ್ಸವವನ್ನು Equal Parents Week Epoಎಂದು ಕರೆಯುತ್ತಾರೆ. ವಾರದಲ್ಲಿ ತಾಯಿ ತಂದೆಯರಿಬ್ಬರು ಅಥವಾ ಒಬ್ಬರು ತಮ್ಮ ಮಕ್ಕಳ ನ್ಯಾಯಯುತವಾಗಿ ಏನೇ ಕೇಳಿದರೂ ತೆಗೆದುಕೊಳ್ಳುತ್ತಾರೆ. ಹಾಗೆಯೇ ಪ್ರತಿ ಪೇರೆಂಟ್, ತಮಗೆ ಪರಿಚಯವಿರುವ ಪೇರೆಂಟ್ಸ್ ಗೆ ಒಂದು ವಿಶಿಷ್ಟವಾದ ರಿಬ್ಬನ್ ನನ್ನು  ನಾವು ರಾಖಿ ಕಟ್ಟುವ ಹಾಗೆ ಕೈಗೆ ಕಟ್ಟುತ್ತಾರೆ ಅದನ್ನು ಕಟ್ಟಿಕೊಂಡ ತಂದೆ- ತಾಯಿಯರು“Just Sayb Yes (ಮಾರುಮಾತನಾಡದೆ ಅಂಗೀಕರಿಸುವುದು ಎಂಬ ಪದತಿಯನ್ನು ಅನುಸರಿಸಬೇಕು.ನಮ್ಮ ದೇಶದಲ್ಲಿ ಇದು ಎಂದೆಂದಿಗೂ ಇರಲೆಂದುಕೇಳಿಕೊಳ್ಳೋಣ. ಮುಖ್ಯವಾಗಿ ಗಂಡ ಹೆಂಡತಿಯರಿಬ್ಬರೂ ಮಕ್ಕಳಿಗೆ ಸಮಾನ ಮಟ್ಟದಲ್ಲಿ  ಪ್ರೀತ್ಯಾಭೀಮಾನಗಳನ್ನು ಹಂಚಬೇಕು.