ಮನೆ ಮನೆ ಮದ್ದು ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ

ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ

0

1. ಕುಂಬಳ ಬೀಜವನ್ನು ಸಕ್ಕರೆಯೊಂದಿಗೆ ಸೇವಿಸಿದರೆ ಜಂತುಹುಳುಗಳು ಮಲದ ಮೂಲಕ ಹೊರ ಬರುವುವು.

Join Our Whatsapp Group

2. ಜೇನು ತುಪ್ಪದೊಂದಿಗೆ ಬೆಳ್ಳುಳ್ಳಿ ರಸವನ್ನು ಬೆರೆಸಿ ಸೇವಿಸುತ್ತಿದ್ದರೆ ಜಂತುಹುಳುಗಳು ಮಲ ವಿಸರ್ಜನೆಯ ಮೂಲಕ ಅವರ ಗುರು

3. ಒಂದು ಟೀ ಸ್ಪೂನಿನಷ್ಟು ಕೊತ್ತಂಬರಿ ಬೀಜದ ಕಷಾಯದಲ್ಲಿ ಕರಿಮೆಣಸು ಪುಡಿ ಬೆರೆಸಿ ಕುಡಿದರೆ ಜಂತು ಹುಳುಗಳು ಹೊಟ್ಟೆಯಲ್ಲಿಯೇ ಸಾಯುವುದು ಇಲ್ಲವೇ ಮಲದೊಂದಿಗೆ ಹೊರ ಬೀಳುವುವು

4. ಒಂದು ಚಮಚದಷ್ಟು ಬೇವಿನ ರಸಕ್ಕೆ ಉದ್ದು ಕಾಳಿನಿಟ್ಟು ಹಿಂಗನ್ನು ಸೇರಿಸಿ ಬರಿಯ ಹೊಟ್ಟೆಯಲ್ಲಿ ಒಂದೆರಡು ದಿನಗಳು ರಾತ್ರಿ ಮಲಗುವಾಗ ಕುಡಿದು ಮಲಗಿದರೆ ಬೆಳಗ್ಗೆ ಹೇಳುತ್ತಿದ್ದಾರೆ ಜಂತು ಹುಳುಗಳು ಮಲದಲ್ಲಿ ವರ ಬಿಡುವವು.

5. ಪರಂಗಿ ಪರಂಗಿಕಾಯಿಯನ್ನು ಸಕ್ಕರೆಯೊಂದಿಗೆ ತಿಂದರೆ ಜಂತುಹುಳುಗಳು ಮಲವಿಸರ್ಜನೆಯ ಮೂಲಕ ಅವರ ಬೀಳುವವು.

6. ಪರಂಗಿಹಣ್ಣಿನ ಕರಿಯ ಬೀಜಗಳನ್ನು ನುಂಗಿದಾಗಲೂ ಸಲೀಸಾಗಿ ಜಂತುಹುಳುಗಳು ಇದು ಮಲ ವಿಸರ್ಜನೆ ಮೂಲಕ ಹೊರ ಬಿಳುವ

7. ಮುಸುಕಿನ ಜೋಳವನ್ನು ಕೆಂಡದ ಮೇಲೆ ಸುಟ್ಟು ತಿನ್ನುವುದರಿಂದ ಜಂತು ಹುಳುಗಳು ಹೊರಗೆ ಬರುವುದಿಲ್ಲವೇ ಹೊಟ್ಟೆ ವಿನಾಗುವುದಿಲ್ಲ.