ಮನೆ ಜ್ಯೋತಿಷ್ಯ ಕಾಲಪುರುಷನ ಅಂಗಗಳು

ಕಾಲಪುರುಷನ ಅಂಗಗಳು

0

ಮೇಷ : ಶಿರಸ್ಸು, ಮುಖದ, ಮೇಲ್ಭಾಗ,
ವೃಷಭ : ಮುಖ, ಬಾಯಿ, ನಾಲಿಗೆ,
ಮಿಥುನ :-ಹೆಗಲು, ಬಾಹು, ಶ್ವಾಸಕೋಶ, ಕತ್ತು, ಕೈಗಳು,
ಕಟಕ : ವೃಕ್ಷ,ಹೃದಯ, ಎದೆ, ಆಸ್ತಿ, ಗಂಟಲು,
ಸಿಂಹ : ರಕ್ತ ಹೊಟ್ಟೆಯ ಕೆಳಭಾಗ, ಜಠರ, ಬೆನ್ನು, ಕಪಿತ್ತಕೋಶ.
ಕನ್ಯಾ : ಯಕೃತ್ ಲಿವರ್ ಜಠರ ಸ್ನಾಯು ಕರುಳು.
ತುಲಾ : ದೊಡ್ಡಕರಳು ಮೂತ್ರಪಿಂದ ಮೂತ್ರನಾಳ, ಕೆಳಹೊಟ್ಟೆ, ವೀರ್ಯ ದೋಷ.
ವೃಶ್ಚಿಕ : ಲಿಂಗ,ಯೋನಿ ವೃಷಣ, ಮೂತ್ರನಾಳ.
ಧನುಷು : ತೊಡೆ,ನಿತುಂಬಾ, ಕಟಿ, ಸೊಂಟ,
ಮಕರ : ಮೊಣಕಾಲು ಚಿಪ್ಪು ಮಂಡಿ.
ಕುಂಭ : ಮೀನಖಂಡ, ರಕ್ತಚಲನೆ.
ಮೀನ : ಪಾದ, ಬೆರಳು,

ಗ್ರಹ

ರವಿ: ಶಿರಸ್ಸು, ಕಣ್ಣು, ಹೃದಯ, ಬೆನ್ನೆಲುಬು,ಸಣ್ಣಕರುಳು,
ಚಂದ್ರ : ತುಟಿ, ಉದರ, ಮೂಗು, ಗರ್ಭಾಶಯ, ಅನ್ನಕೋಶ,ಸ್ತನ,
ಕುಜ : ಸ್ನಾಯು, ರಕ್ತ,ಮಜ್ಜ, ಸ್ತ್ರೀಗುಪ್ತಾಂಗ ವ್ರಣ, ಬಾಹು, ಅಸ್ತಮ,
ಬುಧ : ಪುಪ್ಪಸ, ತ್ವಚೆ, ನರ, ಮೆದುಳು ಚರ್ಮ, ಮುಖತ್ವ, ತೊದಲು, ತಲೆನೋವು.
ಗುರು : ಯಕೃತ್,ಮೂತ್ರಪಿಂಡ, ಬಲಕಿವಿ, ನಾಲಿಗೆ, ಕಾಮಿಣಿ, ಮಾಂಸ, ಕೊಬ್ಬು ಮೂತ್ರಕಲ್ಲು ಲಕ್ಟಾ,
ಶುಕ್ರ: ಜನನೇಂದ್ರಿಯ, ಗುಪ್ತಾಂಗ, ಸ್ವರ, ವಿಕಾರ ಸ್ತ್ರಿರೋಗ, ವೀರ್ಯ,
ಶನಿ :ದೊಡ್ಡಕರುಳು, ವೃಷಣ, ಸಂಧಿವಾತ ಪೋಲಿಯೋ, ಕೀಲು, ಕೂದಲು, ಅತಿನಿದ್ದೆ.
ರಾಹು : ಕ್ರಿಮಿಕೀಟಗಳು,ಗಾಯ, ಮೂರ್ಛೆ,ಮಾಟ,ಮದ್ದು,ವಿಕಾರ,
ಕೇತು : ಗ್ರಂಥಿಗಳು