ಮನೆ ಉದ್ಯೋಗ ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 1261 ವೆಟರ್ನರಿ ಆಫೀಸರ್‌ಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

Join Our Whatsapp Group

ವಿವರಗಳು:

ಸಂಸ್ಥೆಯ ಹೆಸರು : ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ( AHVS )

ಹುದ್ದೆಗಳ ಸಂಖ್ಯೆ: 1261

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಯ ಹೆಸರು: ಪಶುವೈದ್ಯಾಧಿಕಾರಿ

ಹುದ್ದೆಗಳ ವಿವರಗಳು:

ಬೆಂಗಳೂರು ಗ್ರಾಮಾಂತರ – 2 ಹುದ್ದೆಗಳು

ಕೋಲಾರ- 31 ಹುದ್ದೆಗಳು

ಶಿವಮೊಗ್ಗ- 33 ಹುದ್ದೆಗಳು

ಚಿತ್ರದುರ್ಗ- 27 ಹುದ್ದೆಗಳು

ರಾಮನಗರ- 20 ಹುದ್ದೆಗಳು

ಚಿಕ್ಕಬಳ್ಳಾಪುರ- 22 ಹುದ್ದೆಗಳು

ದಾವಣಗೆರೆ- 10 ಹುದ್ದೆಗಳು

ತುಮಕೂರು- 43 ಹುದ್ದೆಗಳು

ಧಾರವಾಡ- 28 ಹುದ್ದೆಗಳು

ಉತ್ತರ ಕನ್ನಡ- 110 ಹುದ್ದೆಗಳು

ಗದಗ- 67 ಹುದ್ದೆಗಳು

ಬೆಳಗಾವಿ- 81 ಹುದ್ದೆಗಳು

ಹಾವೇರಿ- 60 ಹುದ್ದೆಗಳು

ಬಾಗಲಕೋಟೆ- 55 ಹುದ್ದೆಗಳು

ವಿಜಯಪುರ- 25 ಹುದ್ದೆಗಳು

ಚಿಕ್ಕಮಗಳೂರು- 47 ಹುದ್ದೆಗಳು

ಉಡುಪಿ- 32 ಹುದ್ದೆಗಳು

ದಕ್ಷಿಣ ಕನ್ನಡ- 44 ಹುದ್ದೆಗಳು

ಕೊಡಗು- 29 ಹುದ್ದೆಗಳು

ಮಂಡ್ಯ- 80 ಹುದ್ದೆಗಳು

ಹಾಸನ- 77 ಹುದ್ದೆಗಳು

ಮೈಸೂರು- 31 ಹುದ್ದೆಗಳು

ಚಾಮರಾಜನಗರ- 43 ಹುದ್ದೆಗಳು

ರಾಯಚೂರು- 58 ಹುದ್ದೆಗಳು

ಬೀದರ್- 2 ಹುದ್ದೆಗಳು

ಬಳ್ಳಾರಿ- 70 ಹುದ್ದೆಗಳು

ಯಾದಗಿರಿ- 41 ಹುದ್ದೆಗಳು

ಕಲಬುರಗಿ- 49 ಹುದ್ದೆಗಳು

ಕೊಪ್ಪಳ- 44 ಹುದ್ದೆಗಳು

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಹಿಂದಿನ ಲೇಖನಮಕ್ಕಳ ಚಿತ್ರ ‘ದೇವರ ಕನಸು’ ಜು.21 ರಂದು ತೆರೆಗೆ
ಮುಂದಿನ ಲೇಖನಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಇಬ್ಬರು  ಕಾನ್ಸ್ ಟೇಬಲ್ ಗಳ ಅಮಾನತು