ಮನೆ ಉದ್ಯೋಗ ಕೋಲಾರದ ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಕ ಹುದ್ದೆ ಖಾಲಿ ಇದೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಕೋಲಾರದ ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಕ ಹುದ್ದೆ ಖಾಲಿ ಇದೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

0

ಟೀಚರ್ ಹುದ್ದೆ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ.

ಕೇಂದ್ರೀಯ ವಿದ್ಯಾಲಯ BEML ನಗರ ಖಾಲಿ ಇರುವ ಅನೇಕ ಟೀಚರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಫೆಬ್ರವರಿ 9 & 10, 2023ರಂದು ಸಂದರ್ಶನ ಆಸಕ್ತರು ಪಾಲ್ಗೊಳ್ಳಬಹುದು.

ಯಾವ್ಯಾವ ಹುದ್ದೆಗಳು ಖಾಲಿ ಇವೆ?

TGT

ಎಜುಕೇಟರ್ ಕೌನ್ಸೆಲರ್

ಟೀಚಿಂಗ್ ರೀಜನಲ್ ಲಾಂಗ್ವೇಜ್ (ಕನ್ನಡ)

ಸ್ಪೆಷಲ್ ಎಜುಕೇಟರ್

PRT

ಡೇಟಾ ಎಂಟ್ರಿ ಆಪರೇಟರ್ (DEO)

ಕಂಪ್ಯೂಟರ್ ಇನ್’ಸ್ಟ್ರಕ್ಟರ್

ವೊಕೇಶನಲ್ ಕೋಚಸ್/ ಇನ್’ಸ್ಟ್ರಕ್ಟರ್ಸ್

ವಿದ್ಯಾರ್ಹತೆ:

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಬಿಎಡ್, ಬಿಇ/ಬಿ.ಟೆಕ್, ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂದು ವಿದ್ಯಾಲಯವು ತಿಳಿಸಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಕೇಂದ್ರೀಯ ವಿದ್ಯಾಲಯ BEML ನಗರ

BEML ನಗರ

ಕೆಜಿಎಫ್

563115

ಕೋಲಾರ ಜಿಲ್ಲೆ

ಕರ್ನಾಟಕ

ಯಾವ್ಯಾವ ಹುದ್ದೆಗೆ ಯಾವಾಗ ಸಂದರ್ಶನ ?

TGT- ಫೆಬ್ರವರಿ 9, 2023

ಎಜುಕೇಟರ್ ಕೌನ್ಸೆಲರ್- ಫೆಬ್ರವರಿ 9, 2023

ಟೀಚಿಂಗ್ ರೀಜನಲ್ ಲಾಂಗ್ವೇಜ್ (ಕನ್ನಡ)- ಫೆಬ್ರವರಿ 9, 2023

ಸ್ಪೆಷಲ್ ಎಜುಕೇಟರ್- ಫೆಬ್ರವರಿ 9, 2023

PRT- ಫೆಬ್ರವರಿ 10, 2023

ಡೇಟಾ ಎಂಟ್ರಿ ಆಪರೇಟರ್ (DEO)- ಫೆಬ್ರವರಿ 10, 2023

ಕಂಪ್ಯೂಟರ್ ಇನ್’ಸ್ಟ್ರಕ್ಟರ್- ಫೆಬ್ರವರಿ 10, 2023

ವೊಕೇಶನಲ್ ಕೋಚಸ್/ ಇನ್’ಸ್ಟ್ರಕ್ಟರ್ಸ್- ಫೆಬ್ರವರಿ 10, 2023

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 03/02/2023

ಸಂದರ್ಶನ ನಡೆಯುವ ದಿನಾಂಕ: ಫೆಬ್ರವರಿ 9 & 10, 2023

ಹಿಂದಿನ ಲೇಖನಜಲ ಸಂಪನ್ಮೂಲ ಇಲಾಖೆಯಲ್ಲಿ  ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನತಲ್ವಾರ್ ಹಿಡಿದು ಜನರನ್ನು ಬೆದರಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಪೊಲೀಸರಿಂದ ಫೈರಿಂಗ್