ಮನೆ ಮನೆ ಮದ್ದು ಕೇಶೋಹಿಲ್ಸ್ ಕಿಟ್

ಕೇಶೋಹಿಲ್ಸ್ ಕಿಟ್

0

ತಲೆ ಕೂದಲಿನ ಆರೈಕೆಗೆಂದು ತಯಾರಾದಕ್ಕಿಟ್ಟಿದು. ಸಾಮಾನ್ಯವಾಗಿ ತಲೆಕೂದಲಿಗೆ ಎಣ್ಣೆ ಹಚ್ಚಿದರೆ ಸಾಕು ಸಂಪಾಗಿ ಕೂದಲು ಬೆಳೆಯುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ತಲೆ ಕೂದಲಿನ ಆರೋಗ್ಯಕ್ಕೆ ಕೆಲವು ವಿಶೇಷ ಪೋಷಕಾಂಶಗಳು ಅಗತ್ಯವಿದೆ. ಅಂತಹ ಪೋಷಕಾಂಶಗಳ ಒದಗಿಸುವ ಉದ್ದೇಶದಿಂದ ಕಿಟ್ ತಯಾರಾಗಿದೆ.

ಇದರಲ್ಲಿ ಮೂರು ಡಬ್ಬಿಗಳು ಇರುತ್ತದೆ. 1. ಕೇಶೋ ಹಿಲ್ಸ್, (60 ಮಾತ್ರೆಗಳು)  2. ಆಮ್ಲಹಿಲ್ಸ್ (60 ಕ್ಯಾಪ್ಸುಲ್ಗಳು) 3. ಬ್ರಾಹ್ಮಿ ಹಿಲ್ಸ್ ( 60 ಕ್ಯಾಪ್ಸೂಲ್ ಗಳು)   ಬ್ರಾಹ್ಮಿ ಹಿಲ್ಸ್ ನಲ್ಲಿ ನೆಲ್ಲಿ, ಬೃಂಗರಾಜ, ಲೋಳೆರಸ, ಒಂದಲಗ, ಮೆಂತ್ಯೆ ಇರುತ್ತದೆ.

ಬಳಸುವ ವಿಧಾನ : ಈ ಮೂರು ಡಬ್ಬಿ ಗಳಲ್ಲಿರುವುದನ್ನು ದಿನದಲ್ಲಿ ಎರಡು ಸಲದಂತೆ ತಲಾ ಒಂದೊಂದನ್ನು ತೆಗೆದುಕೊಳ್ಳಿ.

ಆರ್ಥೋಹಿಲ್ಸ್ ಕಿಟ್ :-

ಸಂಧಿನೋವು, ಸಂಧಿವಾತ, ಕೈಕಾಲು ನೋವುಗಳಿಂದ ಬಳಲುತ್ತಿರುವ ಅವರಿಗೊಂದು ತಯಾರಾದ ಕಿಟ್ಟಿದ್ದು.

ಇದರಲ್ಲಿ ಮೂರು ಡಬ್ಬಿಗಳಿರುತ್ತದೆ. 1.ಆಥ್ರೋ ಹಿಲ್ಸ್ (60 ಮಾತ್ರೆಗಳು) 2. ಶಲ್ಲಾಕಿ ಹಿಲ್ಸ್ (60 ಮಾತ್ರೆಗಳು), 3. ಗುಗ್ಗುಳು ಹಿಲ್ಸ್ (60 ಮಾತ್ರೆಗಳು) ಆಥ್ರೋ ಹಿಲ್ಸ್ ಸಾಫ್ಟ್ ಕ್ಯಾಪ್ಸೂಲಿನಲ್ಲಿ ಲಕ್ಕಿ, ಮೆಂತ್ಯೆ, ಶುಂಠಿ, ಮಹಾರಾಸ್ನಾದಿ, ದಶಮೂಲಾದಿ, ಶಲ್ಲಾಕಿ, ಚೋಪಚೀನಿ, ಶುದ್ಧಗುಗ್ಗುಳು, ಸಂದುಬಳ್ಳಿ, ಸತ್ವಗಳಿರುತ್ತದೆ…

ಬಳಸುವ ವಿಧಾನ :- ಅಥ್ರೋ ಹಿಲ್ಸ್ ಆಫ್ ಕ್ಯಾಪ್ಸುಲನ್ನು ದಿನಕ್ಕೆ ಒಂದು ಸಲ ಎರಡರಂತೆ, ಶಲ್ಲಾಕಿ ಹಿಲ್ಸ್ ಕ್ಯಾಪ್ಸುಲ್ ದಿನದಲ್ಲಿ ಎರಡು ಸಲ ಒಂದರಂತೆ ಮತ್ತು ಗುಗ್ಗುಳು ಹಿಲ್ಸ್ ಮಾತ್ರೆಯನ್ನು ದಿನದಲ್ಲಿ ಎರಡು ಸಲ, ತಲ ಒಂದರಂತೆ ತೆಗೆದುಕೊಳ್ಳಬಹುದು.

ಇಮ್ಯುನೋ ಹೀಲ್ಸ್ ಕಿಟ್ :-

ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆಂದು ತಯಾರಿಸದ ಕಿಟ್ ಇದು.

ಈ ಕಿಟ್ ನಲ್ಲಿ ಮುರು ಡಬ್ಬಿಗಳು ಇರುತ್ತದೆ :  1.ಇಮ್ಯೂನೊ ಹಿಲ್ಸ್ (60 ಸಾಫ್ಟ್ ಕ್ಯಾಪ್ಸುಲ್ಗಳು) 2. ತುಳಸಿ ಹಿಲ್ಸ್ (60 ಕ್ಯಾಪ್ಸುಲ್ಗಳು) 3. ಆಮ್ಲ ಹೀಲ್ಸ್ (60 ಕ್ಯಾಪ್ಸುಲ್ಗಳು)

ಇಮ್ಯುನೋ ಹಿಲ್ಸ್ ನಲ್ಲಿ ಅರಿಶಿಣ, ಬೆಟ್ಟದನಲ್ಲಿ, ಅಮೃತಬಳ್ಳಿ, ತ್ರಿಫಲ, ಬೇವಿನ ಎಲೆ, ಹಿಪ್ಪಲಿ, ನೆಲನಲ್ಲಿ, ಗೋಕ್ಷುರದ ತತ್ವಗಳು ಇರುತ್ತದೆ. ಇದನ್ನು ದನದ ಹಾಲು ಮತ್ತು ತುಪ್ಪದಲ್ಲಿ ಮಾಡುತ್ತಾರೆ..

ಬಳಸುವ ವಿಧಾನ : ಇಮ್ಯುನೋ ಹಿಲ್ಸ್ ಸಾಫ್ಟ್ ಕ್ಯಾಪ್ಸೂಲನ್ನು ದಿನದಲ್ಲಿ ಒಂದು ಸಲ ಎರಡರಂತೆ ತುಳಸಿ ಹಿಲ್ಸ್ ಮತ್ತು ಆಮ್ಲ ಹಿಲ್ಸ್ ಕ್ಯಾನ್ಸಲ್ ದಿನಗಳಲ್ಲಿ ಎರಡು ಸಲ ತಲ ಒಂದರಂತೆ ತೆಗೆದುಕೊಳ್ಳಬಹುದು.