ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2

ಭಾರತೀಯ ಚಿತ್ರರಂಗವಲ್ಲದೇ ವಿಶ್ವದಾದ್ಯಂತ ಟ್ರೈಲರ್​ನಿಂದಲೇ ಸಖತ್​ ಸೌಂಡ್ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2.(KGF chapter-2) ಬಿಡುಗಡೆಗೆ ಮುನ್ನವೇ ದಾಖಲೆಗಳನ್ನು ಮಾಡುತ್ತಿದೆ. ಪ್ರಶಾಂತ್ ನೀಲ್(Prashant neel) ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್(Yash) ಅಭಿನಯದ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇದರಿಂದಾಗಿ ಕೆಜಿಎಫ್ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಯಶ್, ಸಂಜಯ್ ದತ್(Sanjay dutt), ರವೀನಾ ಟಂಡನ್(Raveena tendon), ಶ್ರೀನಿಧಿ ಶೆಟ್ಟಿ(Shreenidhi Shetty) ತಂಡ ಕೆಜಿಎಫ್ ಚಾಪ್ಟರ್ 2 ಪ್ರಮೋಷನ್ … Continue reading ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2