ಕೆಎಂಎಫ್ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 40 ಜೂನಿಯರ್ ಟೆಕ್ನಿಷಿಯನ್, ಎಕ್ಸ್ಟೆನ್ಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 25, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 6
ಟೆಕ್ನಿಕಲ್ ಆಫೀಸರ್- 2
ಎಕ್ಸ್ಟೆನ್ಶನ್ ಆಫೀಸರ್ (ಗ್ರೇಡ್ 3)- 8
ಕೆಮಿಸ್ಟ್ (ಗ್ರೇಡ್ 2)- 3
ಜೂನಿಯರ್ ಸಿಸ್ಟಂ ಆಪರೇಟರ್- 3
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) – 2
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 2
ಜೂನಿಯರ್ ಟೆಕ್ನಿಷಿಯನ್- 8
ಮಿಲ್ಕ್ ಕೊರಿಯರ್ಸ್- 6
ವಿದ್ಯಾರ್ಹತೆ:
ಅಸಿಸ್ಟೆಂಟ್ ಮ್ಯಾನೇಜರ್- ಬಿ.ವಿ.ಎಸ್ಸಿ
ಟೆಕ್ನಿಕಲ್ ಆಫೀಸರ್- ಬಿ.ಎಸ್ಸಿ, ಬಿ.ಟೆಕ್ (DT)
ಎಕ್ಸ್ಟೆನ್ಶನ್ ಆಫೀಸರ್ (ಗ್ರೇಡ್ 3)- ಯಾವುದೇ ಪದವಿ
ಕೆಮಿಸ್ಟ್ (ಗ್ರೇಡ್ 2)- ಬಿ.ಎಸ್ಸಿ
ಜೂನಿಯರ್ ಸಿಸ್ಟಂ ಆಪರೇಟರ್- ಬಿ.ಎಸ್ಸಿ, ಬಿಸಿಎ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) – ಯಾವುದೇ ಪದವಿ
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಬಿ.ಕಾಂ, ಬಿಬಿಎ
ಜೂನಿಯರ್ ಟೆಕ್ನಿಷಿಯನ್- SSLC, ITI
ಮಿಲ್ಕ್ ಕೊರಿಯರ್ಸ್- SSLC
ಉದ್ಯೋಗದ ಸ್ಥಳ: ವಿಜಯಪುರ, ಬಾಗಲಕೋಟೆ
ವಯೋಮಿತಿ:
ಕೆಎಂಎಫ್ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 25, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/ 2ಬಿ/ 3ಎ/ & 3ಬಿ ಅಭ್ಯರ್ಥಿಗಳು- 3 ವರ್ಷ
ವೇತನ:
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 52,650-97,100
ಟೆಕ್ನಿಕಲ್ ಆಫೀಸರ್- ಮಾಸಿಕ ₹ 43,100-83,900
ಎಕ್ಸ್ಟೆನ್ಶನ್ ಆಫೀಸರ್ (ಗ್ರೇಡ್ 3)- ಮಾಸಿಕ ₹ 33,450- 62,600
ಕೆಮಿಸ್ಟ್ (ಗ್ರೇಡ್ 2)- ಮಾಸಿಕ ₹27,650-52,650
ಜೂನಿಯರ್ ಸಿಸ್ಟಂ ಆಪರೇಟರ್- ಮಾಸಿಕ ₹27,650-52,650
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2) – ಮಾಸಿಕ ₹27,650-52,650
ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹27,650-52,650
ಜೂನಿಯರ್ ಟೆಕ್ನಿಷಿಯನ್- ಮಾಸಿಕ ₹ 21,400-42,000
ಮಿಲ್ಕ್ ಕೊರಿಯರ್ಸ್- ಮಾಸಿಕ ₹ 21,400-42,000
ಅರ್ಜಿ ಶುಲ್ಕ:
SC/ST/PH/ ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಆನ್ ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/03/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 25, 2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಏಪ್ರಿಲ್ 26, 2023














