ಮನೆ ಮನರಂಜನೆ ಮೇ ನಲ್ಲಿ ಚಾಲೆಂಜಿಂಗ್ ಸ್ಟಾರ್ ‘ಕ್ರಾಂತಿ’ ಟೀಂ ಫಾರಿನ್ ಟೂರ್

ಮೇ ನಲ್ಲಿ ಚಾಲೆಂಜಿಂಗ್ ಸ್ಟಾರ್ ‘ಕ್ರಾಂತಿ’ ಟೀಂ ಫಾರಿನ್ ಟೂರ್

0

ಬೆಂಗಳೂರು(Bengaluru): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರತಂಡ ಮೇ ತಿಂಗಳಲ್ಲಿ ವಿದೇಶಕ್ಕೆ ಹಾರಲಿದ್ದಾರೆ.

ಕ್ರಾಂತಿ ಸಿನಿಮಾ ತಂಡ ಸದ್ಯಕ್ಕೆ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಸುತ್ತಿದ್ದು, ಶೇ. 70 ರಷ್ಟು ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.

ಇನ್ನೀಗ ಕೆಲವು ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಇದಾದ ಬಳಿಕ ಫಾರಿನ್ ಲೋಕೇಷನ್ ಗಳಲ್ಲಿ ಚಿತ್ರೀಕರಣ ಮಾಡಲು ತೆರಳಲಾಗುತ್ತದೆ.

ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಂ ನಟಿಸುತ್ತಿದ್ದಾರೆ. ಸುಮಲತಾ ಅಂಬರೀಶ್, ರವಿಚಂದ್ರನ್ ಸೇರಿದಂತೆ ಖ್ಯಾತ ನಟ-ನಟಿಯರು ಚಿತ್ರದಲ್ಲಿದ್ದಾರೆ.

ಹಿಂದಿನ ಲೇಖನದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಹೆಚ್ ಡಿಕೆ
ಮುಂದಿನ ಲೇಖನನೆರೆ ಮನೆಯವನನ್ನು ಕೊಂದು ಮೈಕ್ರೋವೇವ್​​ನಲ್ಲಿ ಬೇಯಿಸಿ ತಿಂದ ವ್ಯಕ್ತಿಯ ಬಂಧನ