ಬೆಂಗಳೂರು: ಕೃಷ್ಣಾಜಲವಿವಾದನ್ಯಾಯಾಧೀಕರಣ-2 (ಬ್ರಿಜೇಶ್ಕಮಾರ್ಆಯೋಗ) ರಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರಸರ್ಕಾರದ ಕ್ರಮವು, ಇತ್ಯರ್ಥವಾಗಿರುವಜಲವಿವಾದದಲ್ಲಿನ್ಯಾಯಅಪೇಕ್ಷಿಸುತ್ತಿದ್ದ ಕರ್ನಾಟಕಕ್ಕೆ ಆಘಾತತಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಕೃಷ್ಣಜಲವಿವಾದನ್ಯಾಯಾಧೀಕರಣ-2ರಅಂತಿಮತೀರ್ಪನ್ನುಕೇಂದ್ರಸರ್ಕಾರದಗೆಜೆಟ್ ನಲ್ಲಿಪ್ರಕಟಿಸಬೇಕೆಂದು ಕರ್ನಾಟಕಕಳೆದ ಹತ್ತುವರ್ಷಗಳಿಂದಒತ್ತಾಯಮಾಡುತ್ತಿದೆ. ಕೇಂದ್ರಸರ್ಕಾಟಗೆಜೆಟ್‌ನಲ್ಲಿಪ್ರಕಟಣೆ ಮಾಡದೇಇರುವುದರಿಂದ 200 ಟಿಎಂಸಿಕರ್ನಾಟಕದಪಾಲಿನನೀರುರಾಜ್ಯಕ್ಕೆದಕ್ಕದೇಬಹುದೊಡ್ಡ ಅನ್ಯಾಯಕ್ಕೆಕಾರಣವಾಗಿದೆಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರಸರ್ಕಾರಕೂಡಲೇಈಅವಧಿವಿಸ್ತರಣೆಯನ್ನುಮರಳಿಪಡೆಯಬೇಕು. ಇಲ್ಲವೇಗೆಜೆಟ್‌ನಲ್ಲಿಪ್ರಕಟಿಸಲು ನ್ಯಾಯಯುತಕ್ರಮಕೈಗೊಳ್ಳಬೇಕುಎಂದುಕರ್ನಾಟಕ ಸರ್ಕಾರ ಒತ್ತಾಯಿಸುತ್ತದೆ ಎಂದೂ ಹೇಳಿದ್ದಾರೆ.














