ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ ‘ಲತಾ ದೀನನಾಥ ಮಂಗೇಶ್ಕರ್’ ಪ್ರಶಸ್ತಿ

ಬಾಲಿವುಡ್‌ನ (Bollywood) ಖ್ಯಾತ ಗಾಯಕಿ (Singer), ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಹೆಸರಲ್ಲಿ ಪ್ರಶಸ್ತಿ (Award) ನೀಡಲು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ (Trust) ನಿರ್ಧರಿಸಿದೆ. ಪ್ರಥಮ ವರ್ಷದ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 24ರಂದು ಮುಂಬೈನ (Mumbai) ಷಣ್ಮುಖಾನಂದ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಥಮ ವರ್ಷದ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ … Continue reading ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ ‘ಲತಾ ದೀನನಾಥ ಮಂಗೇಶ್ಕರ್’ ಪ್ರಶಸ್ತಿ