ಮನೆ ರಾಜ್ಯ ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ

ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ

0

ಬೆಂಗಳೂರು: ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2022-23 ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (GSDP) ಲೆಕ್ಕಾಚಾರದ ಪ್ರಕಾರ ಶ್ರೀಮಂತ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ.

Join Our Whatsapp Group

ಕರ್ನಾಟಕವು 247.38 ಬಿಲಿಯನ್ ಯುಎಸ್ ಡಾಲರ್ ಜಿಎಸ್ಡಿಪಿಯೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ಈ ಮೂಲಕ ಕರ್ನಾಟಕವು ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಬರುತ್ತದೆ.

ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್ ಭಾರತದ ಶ್ರೀಮಂತ ರಾಜ್ಯಗಳ ಮೊದಲ ಸ್ಥಾನಗಳಲ್ಲಿವೆ. 400 ಬಿಲಿಯನ್ ಯುಎಸ್ಡಿ ಜಿಎಸ್ಡಿಪಿ ಹೊಂದಿರುವ ಮಹಾರಾಷ್ಟ್ರವು ಭಾರತದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ.

5ನೇ ಸ್ಥಾನದಲ್ಲಿಉತ್ತರ ಪ್ರದೇಶ 6ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ, 7ರಲ್ಲಿ ರಾಜಸ್ಥಾನ, 8ನೇ ಸ್ಥಾನದಲ್ಲಿ ತೆಲಂಗಾಣ ಇದೆ.

ಹಿಂದಿನ ಲೇಖನನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಚಿಂತನೆ: ಗ್ರಾಹಕರ ಆಕ್ರೋಶ
ಮುಂದಿನ ಲೇಖನ15 ಮದುವೆಯಾಗಿದ್ದ ಖತರ್ನಾಕ್ ಖದೀಮ ಮೈಸೂರು ಪೊಲೀಸರ ಬಲೆಗೆ