ಮನೆ ಸ್ಥಳೀಯ ಸಂಚಾರ ನಿಯಮ ಪಾಲನೆ ಮತ್ತು ನಿಬಂಧನೆಗಳ ಕುರಿತುಎ.ಸಿ.ಪಿ.ಶಿವಶಂಕರ್ ಎಂ.ರವರಜೊತೆ ನೇರ ಸಂದರ್ಶನ ಫೋನ್-ಇನ್‌ಕಾರ್ಯಕ್ರಮ

ಸಂಚಾರ ನಿಯಮ ಪಾಲನೆ ಮತ್ತು ನಿಬಂಧನೆಗಳ ಕುರಿತುಎ.ಸಿ.ಪಿ.ಶಿವಶಂಕರ್ ಎಂ.ರವರಜೊತೆ ನೇರ ಸಂದರ್ಶನ ಫೋನ್-ಇನ್‌ಕಾರ್ಯಕ್ರಮ

0

ಮೈಸೂರು: ಸಂಚಾರ ನಿಯಮ ಪಾಲನೆ ಮತ್ತು ನಿಬಂಧನೆಗಳ ಕುರಿತು ದಿನಾಂಕ ೨೩.೦೪.೨೦೨೫ರ ಬುಧವಾರ ಬೆಳಗ್ಗೆ ೧೧:೩೦ ರಿಂದ ೧೨:೩೦ರ ಎಸಿಪಿ ಎಂ. ಶಿವಶಂಕರ್‌ರವರಜೊತೆ ನೇರ ಸಂದರ್ಶನ ಫೋನ್-ಇನ್‌ಕಾರ್ಯಕ್ರಮವನ್ನುಮೈಸೂರಿನಊಟಿರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನ ಜೆಎಸ್‌ಎಸ್ ರೇಡಿಯೋ ೯೧.೨ಎಫ್‌ಎಂ ಸಮುದಾಯ ಬಾನುಲಿ ಕೇಂದ್ರದಲ್ಲಿಆಯೋಜಿಸಲಾಗಿದ್ದು, ಸಾರ್ವಜನಿಕರುಸಂಚಾರ ನಿಯಮ ಪಾಲನೆ, ನಿಬಂಧನೆಗಳು, ನಿಯಮ ಉಲ್ಲಂಘನೆಗಳು, ಉಲ್ಲಂಘನೆಯಿಂದಾಗುವ ದುಷ್ಪರಿಣಾಮಗಳು, ನಗರ ಸಂಚಾರಿ ಸಮಸ್ಯೆಗಳು ಹಾಗೂ ಇದಕ್ಕಿರುವ ಪರಿಹಾರಗಳ ಕುರಿತುಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳುಇದ್ದಲ್ಲಿ, ಕರೆಮಾಡಿಸಹಾಯಕ ಪೊಲೀಸ್‌ಆಯುಕ್ತರಜೊತೆನೇರವಾಗಿ ಮಾತನಾಡಬಹುದು.


ಅದಕ್ಕಾಗಿ ನೀವು ಕರೆಮಾಡಬಹುದಾದ ನಮ್ಮದೂರವಾಣಿ ಸಂಖ್ಯೆ: ೮೨೯೬೭೨೫೯೧೨, ೦೮೨೧-೨೫೪೬೫೬೩ ಜೆಎಸ್‌ಎಸ್ ರೇಡಿಯೋವನ್ನು ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವಆಪ್ ಮೂಲಕವೂ ವಿಶ್ವದಯಾವುದೇ ಮೂಲೆಯಲ್ಲಾದರು ಆಲಿಸಬಹುದು.