ಮನೆ ಕಾನೂನು ಲೋಕಸಭಾ ಚುನಾವಣೆ: ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ

ಲೋಕಸಭಾ ಚುನಾವಣೆ: ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ

0

ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಪೊಲೀಸ್ ಇನ್ಸ್ ಪೆಕ್ಟರ್ (ಸಿವಿಲ್) ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಒಟ್ಟು 248 ಪೊಲೀಸ್ ಇನ್ಸ್ ಪೆಕ್ಟರ್‍ ಗಳನ್ನು ವರ್ಗಾವಣೆ ಮಾಡಲಾಗಿದ್ದು, ಮೈಸೂರಿಗೆ ಸಂಬಂಧಿಸಿದ ವರ್ಗಾವಣೆಗಳ ವಿವರ ಇಂತಿದೆ.

ವಿವಿಪುರಂ ಸಂಚಾರ ಪೊಲೀಸ್ ಠಾಣೆಗೆ ಭಾನು ಎ.ಟಿ, ನರಸಿಂಹ ರಾಜ ಪೊಲೀಸ್ ಠಾಣೆಗೆ ನಿರಂಜನ್ ಕೆ.ಎಸ್, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಶಿವಕುಮಾರ್ ಎಂ.  ಮಂಡಿ ಪೊಲೀಸ್ ಠಾಣೆಗೆ ವಿವೇಕಾನಂದ ಹೆಚ್.ಆರ್, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಚಿಕ್ಕರಾಜ ಶೆಟ್ಟಿ, ವಿಜಯನಗರ ಪೊಲೀಸ್ ಠಾಣೆಗೆ ಪ್ರದೀಪ್ ಬಿ.ಆರ್, ಬೈಲಕುಪ್ಪ ವೃತ್ತ ಪೊಲೀಸ್ ಠಾಣೆಗೆ ವೀಣಾ ಎಸ್.ಎಂ, ಹೆಬ್ಬಾಳ ಪೊಲೀಸ್ ಠಾಣೆಗೆ ವಿನಯ್ ಈ.ವಿ, ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಅನುಪ್ ಮಾದಪ್ಪ ಪಿ, ಮೈಸೂರು ಗ್ರಾಮಾಂತರ ವೃತ್ತ ಪೊಲೀಸ್ ಠಾಣೆಗೆ ಮಂಜಪ್ಪ ಸಿ.ಎ., ಟಿ.ನರಸೀಪುರ ಪೊಲೀಸ್ ಠಾಣೆಗೆ ಮೇದಪ್ಪ ಐ.ಪಿ,  ಕುವೆಂಪುನಗರ ಪೊಲೀಸ್ ಠಾಣೆಗೆ ಸಂತೋಷ್ ಕಶ್ಯಪ್ ಆರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಹಿಂದಿನ ಲೇಖನಲೋಕಸಭಾ ಚುನಾವಣೆ: ಪಿಎಸ್‍ ಐ ಮತ್ತು ಆರ್ ಎಸ್ ಐ ವರ್ಗಾವಣೆ
ಮುಂದಿನ ಲೇಖನಭಾರತವನ್ನು ವಿಕಸಿತ ಅಥವಾ ಮುಂದುವರಿದ ದೇಶವನ್ನಾಗಿ ಮಾಡುವುದು ನಮ್ಮ ಸರ್ಕಾರದ ಸಂಕಲ್ಪ: ನಿರ್ಮಲಾ ಸೀತಾರಾಮನ್