ಮನೆ ಮನರಂಜನೆ ಕಿರುತೆರೆಯಲ್ಲಿ ‘ಲವ್ ಮಾಕ್ಟೇಲ್ 2’ ಪ್ರಸಾರ

ಕಿರುತೆರೆಯಲ್ಲಿ ‘ಲವ್ ಮಾಕ್ಟೇಲ್ 2’ ಪ್ರಸಾರ

0

ಇತ್ತೀಚಿಗೆ ಜನರ ಮನ ಗೆದ್ದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಹೊಚ್ಚ ಹೊಸ ಚಿತ್ರ ‘ಲವ್ ಮಾಕ್ಟೇಲ್ 2’ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಮಿಲನ ನಾಗ್ ರಾಜ್, ರೇಚಲ್ ಡೇವಿಡ್, ಅಮೃತಾ ಅಯ್ಯಂಗಾರ್ ಅಭಿನಯದ ಸೂಪರ್ ಹಿಟ್ ‘ಲವ್ ಮಾಕ್ಟೇಲ್ 2’ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. 

‘ಲವ್ ಮಾಕ್ಟೇಲ್ 2’ world television premiere ಸಂಜೆ 6- 9 ಗಂಟೆ ಪ್ರಸಾರವಾಗಲಿದೆ.

ಹಿಂದಿನ ಲೇಖನಸೇಬಿನ ಸೇವನೆಯಿಂದಾಗುವ 10 ಉಪಯೋಗಗಳು
ಮುಂದಿನ ಲೇಖನತನಿಖೆ ಮಾನ್ಯವಾಗಲು ತಕ್ಷಣ ಎಫ್‌ಐಆರ್ ದಾಖಲಿಸುವ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್