ಮನೆ ಆರೋಗ್ಯ ಶ್ವಾಸಕೋಶದ ರೋಗ

ಶ್ವಾಸಕೋಶದ ರೋಗ

0

 1.ಪ್ರಾಣಯಾಮವನ್ನು ಪ್ರತಿದಿನವೂ ಮಾಡುತ್ತಾ ನೀರು ಕುಡಿಯಬೇಕಾದಾಗ ಬಿಸಿ ನೀರನ್ನೇ ಕುಡಿಯುತ್ತಾ ಬರಲು ಶ್ವಾಸಕೋಶ ರೋಗ ಪರಿಹಾರವಾಗುವುದು.

Join Our Whatsapp Group

2. ಜೇನುತುಪ್ಪ ಒಂದು ಚಮಚ ಚಕ್ಕೆ, ಕೊತ್ತಂಬರಿ ಸೊಪ್ಪಿನ ರಸ ಸೇರಿಸಿ ರಾತ್ರಿ ಮಲಗುವಾಗ ಕುಡಿದು ಮಲಗಿದರೆ ಶ್ವಾಸಕೋಶದ ತೊಂದರೆ ಇರುವುದಿಲ್ಲ.

3. ಹಾಲು ಕರುಟಿಗೇ ಸೊಪ್ಪನ್ನು ಅರಿದು, ನೀರಿನಲ್ಲಾಗಲೀ ಸೇವಿಸಿದರೆ ಶ್ವಾಸಕೋಶ ರೂಪ ಹರಣವಾಗುತ್ತದೆ.

 ವಾಂತಿ ನಿಲ್ಲಲು :-

1. ಬಿಲ್ವಾದಿ ಕಷಾಯ ಸೇವಿಸಿದರೆ ವಾಂತಿ ನಿಲ್ಲುವುದು.

2. ಸುಣ್ಣದ ತಿಳಿನೀರನ್ನು ಒಂದು ಔನ್ಸ್ ಸಕ್ಕರೆ ಬೆರೆಸಿ ಸೇವಿಸಲು ವಾಂತಿ ನಿಲ್ಲುವುದು.

3. ಜೇಷ್ಠ ಮಧುವನ್ನು ಜೇನುತುಪ್ಪದಲ್ಲಿ ತೇದು ನಿಕ್ಕಿಸಲು ವಾಂತಿ ನಿಲ್ಲುವುದು.

4. ವಾಂತಿ ತಕ್ಷಣ ನಿಲ್ಲಬೇಕೆನ್ನುವವರು ನಿಂಬೆ ರಸವನ್ನು ಹಾಗೇ ಕುಡಿಯಬೇಕು.

5. ಹೊಕ್ಕಳಿನ ಮೇಲೆ ತಣ್ಣೀರ ಬಟ್ಟೆ ಹಾಕಿ ಮಲಗಿದರೆ ವಾಂತಿ ನಿಲ್ಲುವುದು,

6. ಜೀರಿಗೆ ಪುಡಿ ಮಾಡಿ ಏಲಕ್ಕಿ ಸೇರಿಸಿ ಜೇನಿನಲ್ಲಿ ನೆಕ್ಕುತ್ತಿದ್ದರೆ ವಾಂತಿ ನಿಲ್ಲುವುದು.ಹಾಲಿನಲ್ಲಿ ಕುಡಿದರೂ ಒಂಟಿ ನಿಲ್ಲುವುದು.

7. ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಅರೆದು, ಸಕ್ಕರೆ ಬೆರೆಸಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿರಲು ವಾಂತಿ ನಿಲ್ಲುವುದು.

8. ಆಂಟಿಯಾಗುತ್ತಿರುವಾಗ ಈರುಳ್ಳಿಯನ್ನು ತಕ್ಷಣ ಆಗಿದ್ದು ನುಂಗುತ್ತಿದ್ದರೆ ವಾಂತಿ ನಿಲ್ಲುವುದು. ಅದಕ್ಕೆ ಬತ್ತದ ಒಟ್ಟು ಸೇರಿಸಿ ಕುಟ್ಟಿ ಶೋಧಿಸಿದ ರಸಕ್ಕೆ ಕಾಳು ಮೆಣಸಿನಪುಡಿ ಬೆರೆಸಿ ಸೇವಿಸಿದರೆ ವಾಂತಿ ನೀಡುವುದು.