ಮನೆ ಜ್ಯೋತಿಷ್ಯ ಮಘಾ ನಕ್ಷತ್ರ ಮತ್ತು ಜಾತಕ

ಮಘಾ ನಕ್ಷತ್ರ ಮತ್ತು ಜಾತಕ

0

 ಮಘಾ ಜಾತಕನ ರೋಗ :

Join Our Whatsapp Group

     ಹೈದಯದಲ್ಲಿ ಆತ್ಯಧಿಕ ಅಥವಾ ಆಕಸ್ಮಿಕ ಸ್ಪಂದನ ದುಃಖ ವಿಷಯುಕ್ತ ವಸ್ತುಸೇವನೆ ಮಾಡುವುದರಿಂದ ರೋಗಿ, ಬೆನ್ನು ನೋವು, ಕಾಲರಾ ಹಸನ್ಮುಖಿ,  ಕಾರಣವಿಲ್ಲದೆ ನಗುವುದು, ಕ್ಷೀಣ ಮೂತ್ರಪಿಂಡ, ಎದೆಬಡಿತ, ಮೂರ್ಛೆ ಪ್ರಜ್ಞಾಹೀನ ಸ್ಥಿತಿ ಸುಷುಮ್ನಾ ನಾಡಿಬಾವು ಉನ್ಮಾದ, ಭ್ರಾಂತಿ, ಭಯ ಉದ್ಗಿರಣ  ಪ್ರತ್ಯಾವಾಹನ ಪ್ರತಿಕ್ಷೇಪಣ.

 ವಿಶೇಷ:- ಸೂರ್ಯನ ಮೂಲ ತ್ರಿಕೋನ ರಾಶಿ ಹಾಗೂ ನಕ್ಷತ್ರ ಕ್ಷೇತ್ರದಲ್ಲಿ ಜನಿಸಿದ ಇಂಥ ಜಾತಕರು ಅಧಿಕಾಂಶ ಆರ್ಥಿಕ ವಿಷಯಗಳಲ್ಲಿ ಪರಿಶ್ರಮ ಅಥವಾ ಗುಪ್ತ ಲಾಭದಿಂದ ಶ್ರೀಮಂತರಾಗುತ್ತಾರೆ. ಇವರು ತಮ್ಮ ಹಿರಿಯರ ಕುರಿತು ಜವಾಬ್ದಾರಿ,ಭಕ್ತಿ ಮತ್ತು ಆಸ್ಥೆಯನ್ನು ಹೊಂದಿರುತ್ತಾರೆ ಇವರಲ್ಲಿ ಹೆಚ್ಚಿನ, ಜಾತಕರು ಪುರುಷರಾಗಿದ್ದರೆ ಸಸಿತ್ರೇಯರ ಕುರಿತು ಅಥವಾ ಸ್ತ್ರೀಯರಾಗಿದ್ದರೆ ಪುರುಷನ ಕುರಿತು ವಿರಕ್ತ ಅಥವಾ ಉದಾಸೀನತೆಯ ವಿಚಾರವನ್ನು ಹೊಂದಿರುತ್ತಾರೆ . ಅದ್ಯಾಗ್ಯೂ ಇವರಿಗೆ ವಿಪರೀತ ಯೋನಿಯ ಪೂರ್ಣಸುಖ ಪ್ರಾಪ್ತಿಯಾಗುತ್ತದೆ. ಇಂಥ ಜಾತಕರು ನಾಯಕ, ನಟ, ಗುಪ್ತ,ಕಾರ್ಯಗಳಲ್ಲಿ ಅಭಿರುಚಿ ಹೊಂದಿರುವವರು ಅಥವಾ ಪತ್ತೆ ದಾರಿಕೆಯ ಕಾರ್ಯಗಳ ಮೂಲಕ ದನವನ್ನು ಪ್ರಾಪ್ತಿ ಹೊಂದುವವರು, ಲೇಖಕ,ಅತ್ಯಧಿಕ ಕಾಮಿ ಆದರೆ,ಕಾಮಶಕ್ತಿಯಲ್ಲಿ ದುರ್ಬಲರು,ಅನ್ಯ ಕಾರ್ಯ ಮಾಡುವುದರಲ್ಲಿ ಬಲಿಷ್ಠರು, ಆಹಾರ, ಪಾನೀಯದಲ್ಲಿ ವಿಲಾಸಿಗಳು,ಉಳಿತಾಯ ಮಾಡುವವರು, ಆಕಸ್ಮಿಕವಾಗಿ ಪೆಟ್ಟು ತಿನ್ನುವವರು, ಕರ್ಣರೋಗಿ,ಚರ್ಮರೋಗದಿಂದ ಪೀಡಿತರು,ಚಿತ್ರಾಂಗ್ರಸ್ಥ ಮನಸ್ಥಿತಿಯವರು ಹಾಗೂ ತೀವ್ರ ಧ್ವನಿಯವರು ಮತ್ತು ಪ್ರಗತಿಯಲ್ಲಿ ಪದೇ ಪದೇ ಬಾಧೆಗಳನ್ನು ಎದುರಿಸುವವರಾಗಿರುತ್ತಾರೆ .

      ಸೂರ್ಯ ಅಥವಾ ಕೇತು ಈ ನಕ್ಷತ್ರ ಭಾಗದ ಮೇಲೆ ಭ್ರಮಣ ಮಾಡಿದಾಗ ಇವರ ಮೂಲ ಕುಂಡಲಿಯಲ್ಲಿ ಕಾರಕನಾಗಿರುವ ವಿಷಯಗಳಲ್ಲಿ ಜಾತಕನಿಗೆ ವಿಶೇಷ ಫಲಗಳ ಪರಾಪ್ತಿಯಾಗುತ್ತದೆ.ಸೂರ್ಯ ಈ ನಕ್ಷತ್ರದ ಮೇಲೆ ಭಾದ್ರಪದ ಮಾಸದಲ್ಲಿ ಸುಮಾರು 13 ಕಾಲು ದಿನಗಳವರೆಗೆ ಇರುತ್ತಾನೆ. ಕೇತು ಪ್ರತಿ 18 ವರ್ಷ ಈ ನಕ್ಷತ್ರ ಭಾಗದಲ್ಲಿ ಬ್ರಹ್ಮಣಿಸುತ್ತಾನೆ.ಚಂದ್ರನ್ನು ಪ್ರತಿ 27ನೆಯ ದಿನ ಸುಮಾರು ಒಂದು ದಿನದವರೆಗೆ ಈ ನಕ್ಷತ್ರಗದ ಮೇಲಿರುತ್ತಾನೆ.

      ಮಘಾ ನಕ್ಷತ್ರದ ಜಾತಕದಲ್ಲಿ ಅಪೂವೇ ವಿಚಾರಶಕ್ತಿ ಹಾಗೂ ಸೂಕ್ತ ಪೂರ್ವಾನುಮಾನ ಮಾಡುವ ಅದ್ಭುತ ಸಾಮರ್ಥ್ಯವಿರುತ್ತದೆ. ಸೂರ್ಯನ ರಾಶಿ ಕ್ಷೇತ್ರದಲ್ಲಿ ಜನಿಸುವ ಮರಣ ಇವರು ಇವರು ಬಾಲ್ಯ ವ್ಯವಸ್ಥೆಯಲ್ಲಿಯೇ ಅಪಾರ ಗುಪ್ತ ಜ್ಞಾನದ ಮಾರಪ್ತಿ ಹೊಂದುತ್ತಾರೆ ಅಥವಾ ಕೇತುವಿನಿಂದ ಪೀಡಿತನಾಗುತ್ತಾರೆ.ನಿಷ್ತ್ರೀಯ ಹಾಗೂ ಅವಾಂಛಿತ ಆಚರಣೆಯವರೂ ಆಗಿರುತ್ತಾರೆ.

 ಚರಣದ ಸ್ವಾಮಿ ಫಲ :

       ★ಪ್ರಥಮ ಚರಣದ ಸ್ವಾಮಿ ಕೇತು ಮಂಗಳ ಜಾತಕನಲ್ಲಿ ಆವೇಶದ ವೃದ್ಧಿ ಮಾಡುವರು.

       ★ದ್ವಿತೀಯ ಚರಣದ ಸ್ವಾಮಿ ಕೇತು ಶುಕ್ರ ಜಾತಕಾನ ಸೌಂದರ್ಯದ ಭಾವನೆಯನ್ನು ವಿಸ್ತಾರ ಗೊಳಿಸುವರು.

   ★ತೃತೀಯ ಚರಣದ  ಸ್ವಾಮಿ ಕೇತು ಬುಧ ಕಲ್ಪನಾ ಲೋಕಕ್ಕೆ ಕೊಂಡೊಯ್ಯುವರು .

      ★  ಚತುರ್ಥ ಚರಣದ ಸ್ವಾಮಿ ಕೇತು ಚಂದ್ರ ಕಲ್ಪನಾ ಶಕ್ತಿಯನ್ನು ಅಧಿಕ ವೃತ್ತಿ ಮಾಡುವವರು.