ಮನೆ ಸುದ್ದಿ ಜಾಲ ಮೈಮ್ ರಮೇಶ್ ಸಿಜಿಕೆ ರಂಗ ಪುರಸ್ಕಾರ

ಮೈಮ್ ರಮೇಶ್ ಸಿಜಿಕೆ ರಂಗ ಪುರಸ್ಕಾರ

0

ಪ್ರತಿ ವರ್ಷ ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡುವ ಸಿಜಿಕೆ ರಂಗಪುರಸ್ಕಾರಕ್ಕೆ ಈ ಬಾರಿ ಮೈಸೂರಿನ ರಂಗ ಕಲಾವಿದ ಮೈಮ್ ರಮೇಶ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೆಲೆ ಹಿನ್ನೆಲೆ ಸಂಸ್ಥೆಯ ಕೆ. ಆರ್. ಗೋಪಾಲಕೃಷ್ಣ ತಿಳಿಸಿದ್ದಾರೆ.

Join Our Whatsapp Group

ಹವ್ಯಾಸಿ ರಂಗಭೂಮಿಯಲ್ಲಿ ನಟನೆ, ನಿರ್ದೇಶನ, ಬೀದಿ ನಾಟಕ, ಸಾಹಿತ್ಯ ಮತ್ತು ಸಂಘಟನೆಯಲ್ಲಿ ಹಾಗೂ ರಂಗಾಯಣದ ಕಲಾವಿದರಿಗೆ ನಿರಂತರ ಸೇವೆ ಸಲ್ಲಿಸಿ ನಿವೃತ್ತ ಜೀವನದಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ಶಿಬಿರವನ್ನು ಕಳಿಸುತ್ತಾ ಬಂದಿರುವ ಮೈಮ್ ರಮೇಶ್ಗೆ ಸಿಜಿಕೆ ಬೀದಿರಂಗ ದಿನದ ಪ್ರಯುಕ್ತವಾಗಿ ಸಿಜಿಕೆ ರಂಗಪುರಸ್ಕಾರ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಹೊಸ ಮೊಬೈಲ್, ಮಿನಿ ಟ್ಯಾಬ್ ನೀಡಲು ಆಗ್ರಹ
ಮುಂದಿನ ಲೇಖನಗೃಹಲಕ್ಷ್ಮಿ  ಯೋಜನೆಗೆ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್