ಮನೆ ರಾಜ್ಯ ಮಂಗಳೂರು; ಬಸ್ ನಿಂದ‌ ಬಿದ್ದು ಕಂಡಕ್ಟರ್ ಸಾವು

ಮಂಗಳೂರು; ಬಸ್ ನಿಂದ‌ ಬಿದ್ದು ಕಂಡಕ್ಟರ್ ಸಾವು

0

ಮಂಗಳೂರು: ಬಸ್ ನಿಂದ‌ ಬಿದ್ದು ಕಂಡಕ್ಟರ್ ಮೃತಪಟ್ಟ ಘಟನೆ ನಗರದ ನಂತೂರು ಸರ್ಕಲ್ ಬಳಿ ಸಂಭವಿಸಿದೆ.

ಈರಯ್ಯ(ಗುರು)(23) ಮೃತಪಟ್ಟವರು.

ಮಂಗಳವಾರ ಕೆಪಿಟಿ ಕಡೆಯಿಂದ ಆ್ಯಗ್ನೆಸ್ ಕಡೆಗೆ ಹೋಗುತ್ತಿದ್ದ ಸಿಟಿ ಬಸ್ ನಂತೂರು ಸರ್ಕಲ್ ದಾಟಿ ಮುಂದೆ ಹೋಗುವಾಗ ಬಸ್ ನ ಎದುರಿನ ಫುಟ್ ಬೋರ್ಡ್ ನಲ್ಲಿದ್ದ ಗುರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಂದಿನ ಲೇಖನಬನ್ನೇರುಘಟ್ಟ ಗಂಧದ ಚೋರರ ಮೇಲೆ ಫೈರಿಂಗ್: ಓರ್ವ ಸಾವು
ಮುಂದಿನ ಲೇಖನಬಿಹಾರ: ನಿಂತಿದ್ದ ಟ್ರಕ್‌ಗೆ ಸ್ಕಾರ್ಪಿಯೋ ಡಿಕ್ಕಿ, ಒಂದೇ ಕುಟುಂಬದ 7 ಮಂದಿ ಸಾವು