ಮನೆ ರಾಷ್ಟ್ರೀಯ ಮನೀಶ್‌ ಸಿಸೋಡಿಯಾ ಸೋಲು

ಮನೀಶ್‌ ಸಿಸೋಡಿಯಾ ಸೋಲು

0

ನವದೆಹಲಿ: ಎಎಪಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

Join Our Whatsapp Group

ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಮನೀಶ್‌ ಸಿಸೋಡಿಯಾ ಅವರನ್ನು ಬಿಜೆಪಿ ಅಭ್ಯರ್ಥಿ ತನ್ವೀಂದರ್‌ ಸಿಂಗ್‌ ಸೋಲಿಸಿದರು.

ಸಿಸೋಡಿಯಾ ಅವರನ್ನು ಸಿಂಗ್‌ 600 ಮತಗಳ ಅಂತರದಿಂದ ಸೋಲಿಸಿದರು. ಆರಂಭದಿಂದಲೂ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು.

ಅಬಕಾರಿ ಹಗರಣದಲ್ಲಿ ಮನೀಶ್‌ ಸಿಸೋಡಿಯಾ ಈ ಹಿಂದೆ ಜೈಲು ಸೇರಿದ್ದರು.