ಬೆಂಗಳೂರು (Bengaluru)-ರಾಜ್ಯದ ಇಂದಿನ (ಮೇ 31) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ 36 ಸಿ-24 ಸಿ, ಬೆಳಗಾವಿ 32 ಸಿ-21 ಸಿ, ಬಳ್ಳಾರಿ 36 ಸಿ-24 ಸಿ, ಬೀದರ್ 36 ಸಿ-26ಸಿ, ವಿಜಯಪುರ 36 ಸಿ-24 ಸಿ, ಚಿಕ್ಕಬಳ್ಳಾಪುರ 30ಸಿ-20ಸಿ, ಚಿಕ್ಕಮಗಳೂರು 27 ಸಿ-18 ಸಿ, ಚಿತ್ರದುರ್ಗ 32 ಸಿ-22ಸಿ, ಗದಗ 33ಸಿ-22ಸಿ, ಕಲ್ಬುರ್ಗಿ 37ಸಿ-27ಸಿ, ಕೋಲಾರ 31ಸಿ-22ಸಿ, ಕೊಪ್ಪಳ 34ಸಿ-23ಸಿ, ರಾಯಚೂರು 37 ಸಿ-26ಸಿ, ರಾಮನಗರ 31ಸಿ-21ಸಿ, ಶಿವಮೊಗ್ಗ 31 ಸಿ-22ಸಿ, ತುಮಕೂರು 31ಸಿ-21ಸಿ, ವಿಜಯನಗರ 35ಸಿ-24ಸಿ, ಯಾದಗಿರಿ 37ಸಿ-27 ಸಿ ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ 29ಸಿ-20 ಸಿ, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಚಾಮರಾಜನಗರ 29ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ದಕ್ಷಿಣ ಕನ್ನಡ 31ಸಿ-26 ಸಿ ಮೋಡ ಕವಿದ ವಾತಾವರಣ ಮಳೆಯ ಸಂಭವನೀಯತೆ ಶೇ.90, ದಾವಣಗೆರೆ 33ಸಿ-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಹಾಸನ 28ಸಿ-19ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಹಾವೇರಿ 33ಸಿ-23ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಕೊಡಗು 24 ಸಿ-18 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಮಂಡ್ಯ 31 ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಮೈಸೂರು 39ಸಿ-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಉಡುಪಿ 31 ಸಿ-25ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40 ರಷ್ಟಿದೆ. ಇನ್ನು ರಾಯಚೂರು ಅತ್ಯಧಿಕ 37 ಸೆಲ್ಸಿಯಸ್ ಹೊಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.