ಮನೆ ಜ್ಯೋತಿಷ್ಯ ವೈದ್ಯಕೀಯ ಜ್ಯೋತಿಷ್ಯ

ವೈದ್ಯಕೀಯ ಜ್ಯೋತಿಷ್ಯ

0

1. ಲಗ್ನದಲ್ಲಿ ಗುರುವಿದ್ದು, ಲಗ್ನಾಧಿಪತಿ ಪ್ರಬಲರಾಗಿದ್ದರೆ

Join Our Whatsapp Group

2. ಗಜಕೇಸರಿಯೋಗ ಜಾತಕದಲ್ಲಿದ್ದರೆ.

3. ರವಿ ಮಿಥುನದಲ್ಲಿದ್ದರೆ ಹೃದಯ ರೋಗ ತಡೆಯುತ್ತದೆ.

4. ಲಗ್ನ ಚಂದ್ರ ಶುಭ ಗ್ರಹದ ದೃಷ್ಟಿ ಹೊಂದಿದ್ದರೆ.

5. ಆಯುಷ್ಯ ಸ್ಥಾನ ಚೆನ್ನಾಗಿದ್ದು ಒಳ್ಳೆಯ ಯುತಿ ಹೊಂದಿ ಬಲವಾಗಿದ್ದರೆ ತಡೆಯುತ್ತದೆ.

 ಉದಾಹರಣೆ ಜಾತಕ —1

 ಜನನ: 13-5-1929    ಕಾಲ ಬೆಳಿಗ್ಗೆ  10-00 ಪಿಎಂ

3-0-12   — ಗುರು ದೆಶೆ ಏಷ್ಯಾ

19-0-0    — ಶನಿ ದೆಶೆ

17-0-0    — ಬುಧ ದೆಶೆ

7-0-0      — ಏತು ದೆಶೆ

———————————————|

ಶುಕ್ರ   ರವಿ        ಬುಧ                  |

          ರಾಹು     ಗುರು                  |

———————————————|

                                    ಚಂದ್ರ     |

          ರಾಶಿ ಕುಂಡಲಿ        ಕುಜ    |

———————————————|

 ಲಗ್ನ     |      ಕೇತು     |                         

 ಶನಿ       |                   |                   |              |                  |

———————————————

      ಈ ಜಾತಕರಿಗೆ ತನ್ನ ಇವತ್ತ ನಾನು ವಯಸ್ಸಿನಲ್ಲಿ ತೆರೆದಾ ಹೃದಯೀತು ಶಸ್ತ್ರ ಚಿಕಿತ್ಸೆ ನಡೆಯಿತು ಶುಕ್ರ ದೇಶ ಗುರುಭೂತಿ ಆರಂಭ

1. ಇಲ್ಲಿ ಶುಕ್ರ ರಾಷ್ಟಾಧಿಪತಿಯಾಗಿ ಚತುರ್ಥದಲ್ಲಿ ಉಚ್ಚ ವರ್ಗೋತ್ತಮ.

2. ಲಗ್ನಾಧಿಪತಿಯಾದ ಗುರು ಷಷ್ಠಸ್ಥಾನದಲ್ಲಿ ಶತ್ರುಕ್ಷೇತ್ರ, ಶತ್ರುಯುತಿ ಮಾರಕ, ಬಾಧಕ ಕೇಂದ್ರಾಧಿಪತಿ ದೋಷಯುಕ್ತ ಬುಧನೊಡನೆ ಯುತಿ.

3. ಇಲ್ಲಿ ರವಿ ಉಚ್ಚದಲ್ಲಿದ್ದರೂ ರಾಶಿ ಸಂಧಿ,ಸ್ವನಕ್ಷತ್ರ ಸ್ಥಿತರಿದ್ದು  ರಾಹು ಯುತಿ ಪಡೆದಿದ್ದಾರೆ ಅಂಶದಲ್ಲಿ ಯುತಿ,ಕೇತು ದೃಷ್ಟಿ ಇದೆ.

4. ಕಾಲ ಪುರುಷನ ರಾಶಿಯ ಪ್ರಕಾರ ಚತುರ್ಥದಲ್ಲಿ ಚಂದ್ರ,ಕುಜರ, ಯುತಿ, ಜನ್ಮ ರಾಶಿ ಕುಂಡಲಿಯ ಪ್ರಕಾರ ಅಷ್ಟಮ ಸ್ಥಾನವಾಗಿದೆ.

5. ಇಲ್ಲಿ ಒಂದನೇ ನಾಲ್ಕನೇ ಐದನೆಯ ಎಂಟನೇ ಭಾಗಗಳು ಕೆಟ್ಟಿದೆ.ನಾಲ್ಕನೇ ಭಾವ 4ರಲ್ಲಿ ಆರನೇ ಪರಿವರ್ತನೆ ದೈನ್ಯಯೋಗವಾಗಿದೆ. ನಾಲ್ಕಕ್ಕೆ  ನಾಲ್ಕನೇ ಭಾವಾಧಿಪತಿ ಬುಧ ಷಷ್ಠದಲ್ಲಿ ಶತ್ರು ಗುರು ಯುತಿ ಗುರು ರಾಶಿ ಸಂಧಿ.

 ಐದನೇ ಭಾವ :  5ರಲ್ಲಿ ಉಚ್ಚರವಿ ಇದ್ದರೂ ರಾಶಿ ಸಂಧಿ ರಾಹು ಅಂಶದಲ್ಲೂ ಕೇತುದೃಷ್ಟಿ 5ನೇ ಅಧಿಪತಿ ಅಷ್ಟಮದಲ್ಲಿ ನೀಚದಲ್ಲಿ ಸ್ಥಿತ್ತ ಪಂಚಮಕ್ಕೆ ಪಂಚಾಮಾಧಿಪತಿ ರವಿ ಆಗಿದ್ದರೆ ಪಂಚಮಕ್ಕೆ ರಾಹು ದೃಷ್ಟಿ ನಿಯಮದ ಪ್ರಕಾರ ಯಕೃತ್ ದೋಷದಿಂದ ಹೃದಯ *ವಿಕಾರವಾಗಿದೆ. ಏ

 ಎಂಟನೇ ಭಾವ : ಅಸ್ತಮದಲ್ಲಿ 5,12ನೇ ಕುಜ,ನೀಚ ಸ್ಥಾನ ಅಷ್ಟಮಕ್ಕೆ ಅಷ್ಟಮ ನೋಡಿ ಶನಿ ತನ್ನ ದೃಷ್ಟಿ ನೀಚ ಕುಜ ದೃಷ್ಟಿಯೂ ಇದೆ.ಇಲ್ಲಿ ಪಂಚಮಾಧಿಪತಿ ಕುಜ ನೀಚಭಂಗ ಹೊಂದಿ ಚಂದ್ರ ಮಂಗಳೂಗ ಹೊಂದಿದ್ದರಿಂದ   ತೀವ್ರ ವ್ಯಾದಿಯಾದರೂ ಆಯುಷ್ಯಕ್ಕೆ ತೊಂದರೆ ಆಗಿಲ್ಲ ಶನಿ ದೃಷ್ಟಿ ತನ್ನ ಮೂರನೇ ಸ್ಥಾನಕ್ಕೆ ಇದೆ.ಶುಕ್ರ ದೆಶೆ ಗುರು ಬುಕ್ತಿ 6 4 ಅಧಿಪತಿ ದಶಾಭುಕ್ತಿ ಕಾಲದಲ್ಲಿ ತನ್ನ ಸ್ವಂತ ಮನೆಗೆ ತೊಂದರೆ ಕೊಡುತ್ತದೆ.ಆದ್ದರಿಂದ ಈ ಕಾಲದಲ್ಲಿ ಜಾತಕರು ತೀವ್ರ ವ್ಯಾಧಿ ಶಸ್ತ್ರಕ್ರಿಯೆ  ಮಾಡಿಸಿಕೊಂಡರು.