ಜತ್ಯಾದಿ ತೈಲ : ಬ್ಯಾಕ್ಟೀರಿಯಾ ನಾಶಕ ಗುಣವಿದೆ, ಚರ್ಮದ ಕಾಯಿಲೆ, ವಾಯುನೋವಿಗೆ ಗಾಯದ ಮತ್ತು ಫಿಸ್ಟುಲ ಚಿಕಿತ್ಸೆಗೆ . ಉಪಯುಕ್ತ.
ಜರಿಪೋರ್ಟಿ ಸಿರಪ್ ಮತ್ತು ಮಾತ್ರೆಗಳು: ಮುದಿತನದಲ್ಲಿ ಒತ್ತಡ ನಿರ್ವಹಣೆಗೆ, ಉತ್ತಮ ಆರೋಗ್ಯಕ್ಕೆ ಖಿನ್ನತೆಯ ನಿವಾರಣೆಗೆ ಮತ್ತು ಮುಟ್ಟು ನಿಲುಗಡೆಯಾದ ನಂತರ ಕಂಡು ಬರುವ ತೊಂದರೆಗಳ ನಿವಾರಣೆಗೆ ಉಪಯುಕ್ತ
ಟಾನ್ಸಾರಿ ಕ್ಯಾಪ್ಸೂಲ್ಸ್ : ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ಉಂಟು ಮಾಡುವ ರೋಗಿಗಳಿಗೆ ಮಡವೆ, ಅಸ್ತಮಾ ಮತ್ತು ಕಿವಿ ಸೋರುವುದು ಉಪಯುಕ್ತ.
ಡಯಬಿನಾಲ್ ಕ್ಯಾಪ್ಸೂಲ್: ಮಧುಮೇಹ ಮತ್ತು ಅದು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳ ಚಿಕಿತ್ಸೆಗೆ ಉಪಯುಕ್ತ
ದಶಾನ್ ರಕ್ಷ : ಹಲ್ಲು ನೋವು, ಹುಳುಕು ಹಲ್ಲು ಮತ್ತು ವಸಡಿನ ರಕ್ಷಣೆಗೆ ಉಪಯುಕ್ತ ಹಲ್ಲಿನ ಎನಾಮಲ್ ಅನ್ನು ರಕ್ಷಣೆ ಮಾಡುತ್ತದೆ
ದ್ರಾಕ್ಷೋವಿನ್ : ಅಗ್ನಿಮಾಂದ್ಯ,ಅರ್ಜಿರ್ಣ, ಹೊಟ್ಟೆಯುಬ್ಬರ, ಕಾಮಾಲೆ,ದುರ್ಬಲತೆ, ಕೆಮ್ಮು, ಆಸ್ತಮಾ, ದೇಹ ತೂಕ ಕಳೆದುಕೊಳ್ಳುವುದು ಹಾಗೂ ಕ್ಷಯ ರೋಗ ಚಿಕಿತ್ಸೆ ಗೆ ಉಪಯುಕ್ತ
ನೋಸಿ ಡಿಟಿ ಕ್ಯಾಪ್ಸೂಲ್ : ಆಮ್ಲ ಪಿತ್ತ, ಅಜೀರ್ಣ, ಹೊಟ್ಟೆಯುಬ್ಬರ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಗೆ ಉಪಯುಕ್ತ
ಪಂಚಸಾರಕ ಚೂರ್ಣ: ಮಲಬದ್ಧತೆ ಹೊಟ್ಟೆ ನೋವು, ಅಜೀರ್ಣ ಮತ್ತು ಇತರ ಉದರ ಸಂಬಂಧ ಕಾಯ್ದೆಗಳಿಗೆ ಉಪಯುಕ್ತ
ಪುನರ್ನವಾದಿ ಗುಗ್ಗುಲು : ವಾಯು ನೋವು ಮತ್ತು ವಾತ ಸಂಬಂದ ರೋಗಿಗಳಿಗೆ ಉಪಯುಕ್ತ
ಫೆಮಿಫಾಸ್ ಕ್ಯಾಪ್ಸೂಲ್ಸ್ : ದೈಹಿಕ ದುರ್ಬಲತೆಯ ಅಲಸ್ಯ ಮತ್ತು ಕೂದಲು ಉದುರುವುದನ್ನು ತಡೆಯಲು ಪ್ರಯುಕ್ತ
ಪೈರಾಯ್ಡ್ಸ್ ಮಾತ್ರೆಗಳು : ಎಲ್ಲಾ ಬಗೆಯ ಮೊಳೆ ರೋಗದ ಚಿಕಿತ್ಸೆಗೆ ಉಪಯುಕ್ತ.