ಮನೆ ಉದ್ಯೋಗ ಪದವೀಧರರಿಗೆ ಮೆಸ್ಕಾಂನಲ್ಲಿದೆ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಪದವೀಧರರಿಗೆ ಮೆಸ್ಕಾಂನಲ್ಲಿದೆ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

0

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 200 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಮೆಸ್ಕಾಂನ ಅಧಿಕೃತ ವೆಬ್ ​​ಸೈಟ್ ​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

ಸಂಸ್ಥೆಯ ಹೆಸರು : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ( ಮೆಸ್ಕಾಂ )

ಹುದ್ದೆಗಳ ಸಂಖ್ಯೆ: 200

ಉದ್ಯೋಗ ಸ್ಥಳ: ಮಂಗಳೂರು – ಕರ್ನಾಟಕ

ಹುದ್ದೆಯ ಹೆಸರು: ಅಪ್ರೆಂಟಿಸ್

ಹುದ್ದೆಗಳ ಸಂಖ್ಯಾವರು ವಿವರಗಳು:

ಪದವಿ ಅಪ್ರೆಂಟಿಸ್‌ ಗಳು- 70 ಹುದ್ದೆಗಳು

ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್- 65 ಹುದ್ದೆಗಳು

ಜನರಲ್ ಸ್ಟ್ರೀಮ್ ಪದವೀಧರರು ಅಪ್ರೆಂಟಿಸ್- 65 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಪದವಿ ಅಪ್ರೆಂಟಿಸ್‌ ಗಳು- ಬಿಇ ಅಥವಾ ಬಿ.ಟೆಕ್ ಮಾಡಿರಬೇಕು.

ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳು- ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಜನರಲ್ ಸ್ಟ್ರೀಮ್ ಪದವೀಧರರು ಅಪ್ರೆಂಟಿಸ್- BA, B.Sc, B.Com, BBA, BCA ಪೂರ್ಣಗೊಳಿಸಿದವರು ಅರ್ಜಿ ಸಲ್ಲಿ ಸಲ್ಲಿಸಬಹುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಮೆರಿಟ್ ಆಧಾರ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮಾಸಿಕ ಸ್ಟೈಪೆಂಡ್:

ಪದವಿ ಅಪ್ರೆಂಟಿಸ್‌ಗಳು- ರೂ.9000/-

ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳು- ರೂ.8000/-

ಜನರಲ್ ಸ್ಟ್ರೀಮ್ ಪದವೀಧರರು ಅಪ್ರೆಂಟಿಸ್- ರೂ.9000/-

ಪ್ರಮುಖ ದಿನಾಂಕಗಳು:

ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-ಸೆಪ್ಟೆಂಬರ್-2023

NATS ಪೋರ್ಟಲ್‌ ನಲ್ಲಿ ನೋಂದಾಯಿಸಲು ಕೊನೆಯ ದಿನಾಂಕ: 06-ಸೆಪ್ಟೆಂಬರ್-2023

ಶಾರ್ಟ್‌ ಲಿಸ್ಟ್ ಮಾಡಿದ ಪಟ್ಟಿಯ ಘೋಷಣೆಯ ದಿನಾಂಕ: 19-ಸೆಪ್ಟೆಂಬರ್-2023

MESCOM ನಲ್ಲಿ ಶಾರ್ಟ್‌ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳ ಪರಿಶೀಲನೆಯ ದಿನಾಂಕ: ಸೆಪ್ಟೆಂಬರ್ 26 ಮತ್ತು 27 ( ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ)

ಅಧಿಕೃತ ವೆಬ್‌ ಸೈಟ್: mescom.karnataka.gov.in

ಹಿಂದಿನ ಲೇಖನಹಿಂದೂಸ್ತಾನ್ ಕಾಪರ್ ಲಿಮಿಟೆಡ್: 65 ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಮುಂದಿನ ಲೇಖನಆಗಸ್ಟ್ 30 ಕ್ಕೆ ಮನೆ ಮನೆಗೂ ಗೃಹಲಕ್ಷ್ಮಿ: ಲಕ್ಷ್ಮೀ ಹೆಬ್ಬಾಳ್ಕರ್