ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದುಕೊಂಡಿತ್ತು.
ನಾಯಕರು ರೋಹಿತ್ ಶರ್ಮಾ ರನ್43(28) ಹಾಗೂ ಕಿಶನ್ ರನ್45(29) ಮತ್ತು ತಿಮ್ ಡೇವಿಡ್ ರನ್44(21) ಗಳಿಸಿದರು.
ಮುಂಬೈ ಇಂಡಿಯನ್ಸ್ ಒಟ್ಟಾರೆ 20ಓವರ್ ನಷ್ಟಕ್ಕೆ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತ್ತು.
177 ರನ್ ಗುರಿಬೆನ್ನತ್ತಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆದುಕೊಂಡಿತ್ತು. ವೃದ್ಧಿಮಾನ್ ಸಹಾ ಮತ್ತು ಶುಬ್ಮನ್ ಗಿಲ್ ತಂಡಕ್ಕೆ ಉತ್ತಮ ಓಪನಿಂಗ್ ತಂದುಕೊಟ್ಟರು.
ವೃದ್ಧಿಮಾನ್ ಸಹಾ ರನ್55(40) ಹಾಗೂ ಶುಬ್ಮನ್ ಗಿಲ್ ರನ್52(36) ಮತ್ತು ಹಾರ್ದಿಕ್ ಪಾಂಡ್ಯ ರನ್24(14) ಗಳಿಸಿದರು. ಕೊಟ್ಟರೆ 20 ಓವರ್ ನಷ್ಟಕ್ಕೆ 5 ವಿಕೆಟ್ ಕಳೆದುಕೊಂಡು 172ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.
ಮುಂಬೈ ಇಂಡಿಯನ್ 5 ರನ್ ಗಳ ಭರ್ಜರಿ ಜಯ ಸಾಧಿಸಿತ್ತು.