ಮನೆ ತಂತ್ರಜ್ಞಾನ ಹಳದಿ ಬಣ್ಣದಲ್ಲಿ ಐಫೋನ್‌ 14 ಪ್ಲಸ್‌’ನ ನೂತನ ಆವೃತ್ತಿಯ ಮೊಬೈಲ್ ಬಿಡುಗಡೆ

ಹಳದಿ ಬಣ್ಣದಲ್ಲಿ ಐಫೋನ್‌ 14 ಪ್ಲಸ್‌’ನ ನೂತನ ಆವೃತ್ತಿಯ ಮೊಬೈಲ್ ಬಿಡುಗಡೆ

0

ಐಫೋನ್‌ 14 ಹಾಗೂ ಐಫೋನ್‌ 14 ಪ್ಲಸ್‌’ನ ನೂತನ ಆವೃತ್ತಿಯ ಮೊಬೈಲ್‌ ಬಿಡುಗಡೆಗೊಳಿಸಿದೆ.

ಹೊಸ ಆವೃತ್ತಿಯಲ್ಲಿ ವಿಶೇಷವಾಗಿ ಹಳದಿ ಬಣ್ಣದಲ್ಲಿ ಮೊಬೈಲ್‌ ಲಭ್ಯವಿದೆ. ಮಾ.14ರಂದು ಅದು ಬಿಡುಗಡೆಯಾಗಲಿದೆ.

ಅದಕ್ಕೆ ಶುಕ್ರವಾರದಿಂದಲೇ ಭಾರತದಲ್ಲಿ ಪ್ರೀ ಆರ್ಡರ್‌ ಬುಕ್ಕಿಂಗ್‌ ಗೆ ಅವಕಾಶ ಕಲ್ಪಿಸಲಾಗಿದೆ. ಡ್ಯುಯೆಲ್‌ ಕ್ಯಾಮರಾ, ಪ್ರೋ ಲೆವೆಲ್‌ ಫೋಟೋ ಆ್ಯಂಡ್‌ ವಿಡಿಯೋ ಫೀಚರ್ಸ್‌ ಒಳಗೊಂಡಿರುವ ಐಫೋನ್‌ 14-14 ಪ್ಲಸ್‌ನಲ್ಲಿ ಎ-15 ಬೋನಿಕ್‌ ಚಿಪ್‌ ಕೂಡ ಅಳವಡಿಸಲಾಗಿದೆ.

ಐಫೋನ್‌ 14 -6.1 ಇಂಚ್‌ನ ಡಿಸ್‌ ಪ್ಲೇ ಹೊಂದಿದ್ದು, ಐಪೋನ್‌ 14 ಪ್ಲಸ್‌ 6.7 ಇಂಚ್‌ ಡಿಸ್‌ ಪ್ಲೇ ಹೊಂದಿದೆ.

ಹಿಂದಿನ ಲೇಖನಭಯೋತ್ಪಾದನಾ ಚಟುವಟಿಕೆಗೆ ಹಣ ವರ್ಗಾವಣೆ ಆರೋಪ: ಬಂಧಿತ ಪುತ್ತೂರು, ಬಂಟ್ವಾಳ ಮೂಲವ ಐವರ ತೀವ್ರ ವಿಚಾರಣೆ
ಮುಂದಿನ ಲೇಖನಎಚ್’ಡಿಕೆ ಕುಟುಂಬ ಸರ್ಕಾರಿ ಭೂ ಕಬಳಿಕೆ ಆರೋಪ: ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಸೂಚಿಸಿದ ಹೈಕೋರ್ಟ್