ಬೆಟ್ಟದ ನೆಲ್ಲಿಕಾಯಿಯುತ್ತಾ ಔಷಧಿಗಳು ಆಯುರ್ವೇದ ಔಷಧಿಗಳು :
ಆಸ್ಪ ಮಾತ್ರೆಗಳು : ಹೊಟ್ಟೆ ನೋವು, ಅಲರ್ಜಿ,ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಗೆ ಉಪಯುಕ್ತ.
ಇನ್ ಪೆಕ್ಸ್ ಸಿರಪ್ ಕ್ಯಾಪ್ಸೂಲ್ : ಸೋಂಕಿನಿಂದ ಉಂಟಾದ ಉಸಿರಾಟದ ತೊಂದರೆಗಳಿಗೆ ಉಪಯುಕ್ತ ಶೀತ, ನೆಗಡಿ ಮತ್ತು ಕೆಮ್ಮು ಗುಣವಾಗುತ್ತದೆ.
ಈ ಮೆಟ್ ಮಾತ್ರೆಗಳು : ಬೆಳಗಿನ ಸಮಯದ ನಮ್ಮ ಮತ್ತು ಪ್ರಯಾಣದಲ್ಲಿ ಕಂಡುಬರುವ ಅಸ್ಪತೆಸ್ಥೆ, ಉದರ ಸಂಬಂಧದ ಕಾಯಿಲೆ, ಆಮ್ಲ ಪಿತ್ತ ಹೊಟ್ಟೆಯು ರಬ್ಬ ಚಿಕಿತ್ಸೆಗೆ ಉಪಯುಕ್ತ . ಈ ಔಷಧಿಗೆ ವಾತರಿಗೆ ಮತ್ತು ವಾಂತಿಯಾಗುವಂತೆ ಮಾಡುವ ಗುಣವಿದೆ.
ಎ. ಎಸ್. ಪಿ. ಎ. ಮಾತ್ರೆಗಳು : ಹೊಟ್ಟೆನೋವು ಅಜೀರ್ಣ,ಹೊಟ್ಟೆಯುಬ್ಬರ ಪಿತ್ತ ಜನಾಂಗದ ತೊಂದರೆ ಮತ್ತು ಮಲಬದ್ಧತೆಗೆ ಉಪಯುಕ್ತ.
ಒಮಿಟೇಟ್ ಮಾತ್ರೆಗಳು : ವಾಂತಿಯಾಗುವುದನ್ನು ತಡೆಯಲು ಉತ್ತಮ ಔಷಧಿ. ಗರ್ಭಿಣಿಯರ ಮತ್ತು ಮಕ್ಕಳ ಸೇವೆನೆಗೆ ಸುರಕ್ಷಿತ.
ಕಂಟಕಾರಿ ಘೃತಂ : ಆಸ್ತಮಾ, ಕೆಮ್ಮು, ದಮ್ಮು ಮತ್ತು ಬಿಕ್ಕಳಿಕೆಗೆ ಉಪಯುಕ್ತ.
ಕಚೂರಾದಿ ಚೂರ್ಣಂ : ಜ್ವರ ತಲೆನೋವು, ತಲೆಸುತ್ತು, ನಿದ್ರಾ ಹೀನತೆ ಮತ್ತು ಆತಂಕ ನಿವಾರಣೆಗೆ ಉಪಯುಕ್ತ.
ಕಟಕ ಖದಿರಾಧಿ ಕಷಾಯಂ : ಮಧುಮೇಹ ಚಿಕಿತ್ಸೆಗೆ ಉಪಯುಕ್ತ.
ಕಯ್ಯನ್ಯಾದಿ ಕೇರ ತೈಲಂ : ಬಾಲ ನೆರೆಗೆ ಮತ್ತು ಕೂದಲು ಉದುರುವುದನ್ನು ತಡೆಯಲು ಪಡೆಯುತ್ತ. ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ ಕಾಯಿಲೆಗಳಿಗೂ ಉಪಯುಕ್ತ.
ಕಸ್ತೂರಿಬೈರವ್ ರಸ : ಮಲೇರಿಯ ಮತ್ತು ಟೈಫಾಯ್ಡ್ ಚಿಕಿತ್ಸೆಗೆ ಉಪಯುಕ್ತ.
ಕಾರ್ಡಿ ಕೇರ್ : ಹೃದಯಕ್ಕೆ ಟಾನಿಕ್. ರಕ್ತದ ಏರೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯವನ್ನು ಕಾಪಾಡುವ ಗುಣವಿದೆ.
ಕುಂತಳ ಕಾಂತಿ ತೈಲ : ಈ ತೈಲದ ಬಳಕೆಯಿಂದ ಕೂದಲು ಉದುರುವುದಿಲ್ಲ ಮತ್ತು ಕೂದಲು ಚೆನ್ನಾಗಿ ಬೆಳೆಯುತ್ತದೆ. ನಿಯಮಿತವಾಗಿ ಉಪಯೋಗಿಸುವುದರಿಂದ ಮೈಕಾಂತಿಯುಕ್ತವಾಗುತ್ತದೆ.
ಕೆಶೀಕಾಯಿ ಹೇರ್ ವಾಶ್ : ಕೂದಲು ಉದುರುವುದು ಮತ್ತು ತಲೆ ಹೊಟ್ಟು ಕಡಿಮೆಯಾಗುತ್ತದೆ.
ಕೇಶವ ರಕ್ಷ : ಕೂದಲು ಉದುರುವುದನ್ನು ಮತ್ತು ಕೂದಲು ನೆರೆಯುವುದನ್ನು ತಡೆಯುತ್ತದೆ. ಕೂದಲ ಆರೋಗ್ಯವನ್ನು ಉತ್ತಮಪಡಿಸುತ್ತದೆ.
ಕೇಶ ವರ್ಧಿನಿ ರಾಸಾಯನಂ : ಕೂದಲಿನ ಬುಡವನ್ನು ಬಲಗೊಳಿಸುತ್ತದೆ ತಲೆ ಹೊಟ್ಟು ಬಾಲನೆರೆ, ತಲೆ ಬೋಳಾಗುವುದು ಮುಂತಾದ ಬಗೆಯ ತೊಂದರೆಗಳಿಗೆ ಉಪಯುಕ್ತ .
ಕೇಸರಿ ಕಲ್ವ : ದೇಹಕ್ಕೆ ಶಕ್ತಿ ಚೈತನ್ಯವನ್ನು ಕೊಟ್ಟು ಬಲಶಾಲಿಗಳಾಗುವಂತೆ ಮಾಡುತ್ತದೆ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ಅದರಲ್ಲೂ ಮುಖ್ಯವಾಗಿ ಕೆಮ್ಮು ಮತ್ತು ಆಸ್ತಮಾ ರೋಗಕ್ಕೆ ಉಪಯುಕ್ತ.
ಕೇಸರಿ ಜೀವಂತ್ : ದೇಹದಾರ್ಡ್ಯ ವನ್ನು ಉತ್ತಮಪಡಿಸುತ್ತದೆ. ದೇಹಕ್ಕೆ ಯೌವ್ವನದ ಚೈತನ್ಯವನ್ನುಂಟು ಮಾಡುತ್ತದೆ.
ಗಮ್ ಟೌನ್ ಪೌಡರ್ ಮತ್ತು ಜಲ್ : ವಸಡಿಗೆ ಸಂಬಂಧಿಸಿದ ಎಲ್ಲಾ ಬಗೆಯ ತೊಂದರೆಗಳಿಗೆ ಉಪಯುಕ್ತ ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ.
ಗುಡೂದಿಚ್ಯಾ ಕಸಾಯಂ : ವಾಯು ನೋವು, ಗೌಟ್, ನವೆ ಮತ್ತು ಅಜೀರ್ಣಕ್ಕೆ ಉಪಯುಕ್ತ.
ಗ್ಲೈಸೆಮ್ ಕ್ಯಾಪ್ಸೂಲ್ : ಮಧುಮೇಹ ಚಿಕಿತ್ಸೆಗೆ ಉಪಯುಕ್ತ.
ಗೋರಂಚಿ ಮಾತ್ರೆಗಳು ಮಧುಮೇಹ ಚಿಕಿತ್ಸೆಗೆ ಉಪಯುಕ್ತ ಔಷಧಿ.
ಚಂದನಾದಿ ವಟಿ : ಮೂತ್ರಕಾರಕ, ಮೂತ್ರಾಂಗದ ಸೋಂಕಿಗೆ, ಉರಿಮೂತ್ರ, ನವೆ, ಮೂತ್ರಕೋಶದ ಕಲ್ಲಿನ ಚಿಕಿತ್ಸೆಗೆ ಉಪಯುಕ್ತ.















