ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ

ಕಲಬುರಗಿ(Kalburgi): ನಗರದ ಎಂಎಸ್​ಕೆ ಮಿಲ್​ ಬಡಾವಣೆಯಲ್ಲಿ ನಡೆದ ಯುವಕ ಸೋಹೆಲ್ ಕೊಲೆ(murder) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿ(accused)ಗಳನ್ನು ಪೊಲೀಸರು ಬಂಧಿಸಿ(arrested), ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ(police investigation) ವೇಳೆ ಹಣಕಾಸಿನ ವ್ಯವಹಾರ ಹಾಗೂ ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವುದು ತಿಳಿದುಬಂದಿದೆ. ಏ.1ರಂದು ಹೋಟೆಲ್​ನಲ್ಲಿ ಕುಳಿತಿದ್ದ ಸೋಹೆಲ್​ ದೇಹಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮುಜಾಮಿಲ್ ಕುರೇಶಿ, ಜುನೇದ್ ಅಲಿ, ಮೊಹಮ್ಮದ್ ಆಯನ್ ಜಡ್ದಿ, ಅಬ್ರಾಬ್ ಹುಸೇನ್ … Continue reading ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ