ಮೈಸೂರು: ಮೈಸೂರಿನ ರಾಮಕೃಷ್ಣ ಆಶ್ರಮದ ಶಾಲೆಯ ಆವರಣ ಇಂದು ಮುಂಜಾನೆ ಸುಮಾರು ನಾಲ್ಕು ವರ್ಷದ ಗಂಡು ಚಿರತೆಯು ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.
ನಾಲ್ಕು ದಿನದ ಹಿಂದೆ ಅಷ್ಟೇ ಇಟ್ಟಿದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್ ಎಫ್ ಒ ಸುರೇಂದ್ರ.ಕೆ ಮತ್ತು ಅರಣ್ಯಕ್ಕೆ ಬಿಡಲು ಘಟನಾ ಸ್ಥಳದಿಂದ ರವಾನಿಸಿದ್ದಾರೆ.
Saval TV on YouTube