ಮನೆ ಸ್ಥಳೀಯ ಮೈಸೂರು: ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

ಮೈಸೂರು: ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

0

ಮೈಸೂರು: ಲಿಂಗಾಂಬುದಿ ಪಾಳ್ಯಾದ  ನಿವಾಸಿ ಶಿವಣ್ಣ ಜಿ (62) ಗಾರೆ ಕೆಲಸಕ್ಕೆಂದು ಆಂದೋಲನ ಸರ್ಕಲ್ ಗೆ ಹೋಗಿದ್ದು, ಹಿಂತಿರುಗದೇ ನಾಪತ್ತೆಯಾಗಿರುವುದಾಗಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Our Whatsapp Group

ಚಹರೆ: 6 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ,  ಕಪ್ಪು- ಬಿಳಿ ಕೂದಲು, ಬಿಳಿ ಬಣ್ಣದ ಶರ್ಟ್  & ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ಬುಂಡೆ ಮಾಡಿಸಿರುತ್ತಾರೆ.

ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ದೂ. 0821-2418324, 9480802247 ನ್ನು ಸಂಪರ್ಕಿಸಲು ಕೋರಲಾಗಿದೆ.