ಮನೆ ಉದ್ಯೋಗ ಮೈಸೂರು: ಸಂದರ್ಶನಕ್ಕೆ ಆಹ್ವಾನ

ಮೈಸೂರು: ಸಂದರ್ಶನಕ್ಕೆ ಆಹ್ವಾನ

0

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್‌ನಲ್ಲಿನ ಹೆಚ್ಚಿನ ಕಾರ್ಯಭಾರವನ್ನು ನಿರ್ವಹಿಸಲು ಅತಿಥಿ ಉಪನ್ಯಾಸಕ ಹುದ್ದೆಗೆ ಆಯ್ಕೆ ಮಾಡಲು ಡಿಸೆಂಬರ್ 26 ರಂದು Walk -in interview ಅನ್ನು ಏರ್ಪಡಿಸಲಾಗಿದೆ.

Join Our Whatsapp Group

ಆಸಕ್ತ ಅಭ್ಯರ್ಥಿಗಳು www.uni-mysore.ac.in  ವೆಬ್‌ ಸೈಟ್  ಮೂಲಕ  ಹೆಚ್ಚಿನ  ಮಾಹಿತಿ  ಹಾಗೂ  ನಿಗದಿತ  ಆರ್ಜಿ  ನಮೂನೆಯನ್ನು  ಪಡೆದುಕೊಳ್ಳಬಹುದಾಗಿದ್ದು,  ನಿಗದಿಪಡಿಸಲಾದ ದಿನಾಂಕಗಳಲ್ಲಿ ವ್ಯತ್ಯಾಸವಾದಲ್ಲಿ ಬದಲಾವಣೆಯ ದಿನಾಂಕವನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.uni-mysore.ac.inನಲ್ಲಿ ಹೋರಾಡಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಉಪಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.