ಮನೆ ಸುದ್ದಿ ಜಾಲ ಮೈಸೂರು: ವಿದ್ಯುತ್ ವ್ಯತ್ಯಯ

ಮೈಸೂರು: ವಿದ್ಯುತ್ ವ್ಯತ್ಯಯ

0

Join Our Whatsapp Group

ಮೈಸೂರು:- ಸಾಲಿಗ್ರಾಮ ತಾಲೂಕು ವ್ಯಾಪ್ತಿಯ 66/11 ಕೆ.ವಿ ವಿದ್ಯುತ್ ಸ್ಪೀಕರಣಾ ಕೇಂದ್ರ, ಚುಂಚನಕಟ್ಟೆಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಿಯ ಕೆ.ಆರ್ ನಗರ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಹಳಿಯೂರು, ಹೊಸಪೇಟೆ, ಕುಪ್ಪೆ, ಮಾಯಗೌಡನಹಳ್ಳಿ, ಸಿದ್ದಾಪುರ, ಮಾವತ್ತೂರು ಹಾಗೂ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಆಗಸ್ಟ್ 18 ರಂದು ಬೆಳಗ್ಗೆ 10 ಗಂಟೆಯಿoದ ಸಂಜೆ 6 ಗಂಡೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯವಾಗಲಿದೆ ಎಂದು ಕೆ.ಆರ್ ನಗರ ತಾಲೂಕು ಚಾ.ವಿ.ಸ.ನಿ.ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.