ಮನೆ ಜ್ಯೋತಿಷ್ಯ ರಾಶಿ ಮಂಡಲದಲ್ಲಿ ನಕ್ಷತ್ರಗಳು

ರಾಶಿ ಮಂಡಲದಲ್ಲಿ ನಕ್ಷತ್ರಗಳು

0

ಅವು ಅಶ್ವಿನಿ, ಭರಣಿ, ಕೃತಿಕ, ರೋಹಿಣಿ, ಮೃಗಶಿರ ಆರಿದ್ರ, ಪುನರ್ವಸು, ಪುಷ್ಪ, ಅಶ್ಲೇಷ,  ಮಖ ಪುಬ್ಬ  ಉತ್ತರಾ, ಹಸ್ತ, ಚಿತ್ತ, ಸ್ವಾತಿ, ವಿಶಾಗ ಅನೂರಾಧ, ಜೇಷ್ಠ  ಮೂಲ ಪೂರ್ವಾಷಾಢ ಉತ್ತರಾಷಾಢ ಶ್ರಾವಣ ಧನಿಷ್ಕ.ಶತಭಿಷ ಪೂರ್ವಾಭಾದ್ರ ಮತ್ತು ರೇವತಿ.

Join Our Whatsapp Group

ಇದನ್ನು 12 ರಾಶಿಗಳಿಗೆ ಹಂಚಿದ್ದಾರೆ ಲಗ್ನವೆಂದರೆ ಒಂದನೇ ಭಾವ ಇಲ್ಲಿ ವೃಷಭರಾಶಿ ಲಗ್ನ ವಾಗಿದ್ದರೆ ಅಲ್ಲಿಂದ ಪ್ರದಕ್ಷಣಾಕಾವಾಗಿ ಒಂದರಿಂದ 12 ಭಾಗಗಳನ್ನು ಬರುತ್ತವೆ. ಜನ್ಮಲಗ್ನ ಬರುತ್ತವೆ. ಸೂರ್ಯ ಉದಯದಕಾಲದಲ್ಲಿ ಇರುವ ರಾಶಿಯೇ ಉದಯ ಲಗ್ನವಾಗುತ್ತಾ ಅಲ್ಲಿಂದ ಸರಾಸರಿ ಎರಡು ಗಂಟೆಗೆ ಒಂದೊಂದು ರಾಶಿ ಲಗ್ನವಾಗುತ್ತಾ ಮುಂದುವರೆಯುತ್ತದೆ.ಈ ಒಂದು ದಿನದಲ್ಲಿ 12 ರಾಶಿಯ ಲಗ್ನವಾಗುತ್ತದೆ.

ಪ್ರಾಪ ಗ್ರಹಗಳು ಸೂರ್ಯ, ಶನಿ ಕುಜ, ರಾಹು ಮತ್ತು ಕೇತು ಅಲ್ಲದೆ ಬಲಹೀನ ಚಂದ್ರ ಸೂರ್ಯನ ಹತ್ತಿರವಿದ್ದರೆ . ಆದರೆ ಈ ಗ್ರಹಗಳು ಜನ್ಮ ಲಗ್ನಕ್ಕೆ ಯೋಗಕಾರಕರಾದರೆ ಸ್ವಲ್ಪ ಶುಭ ಫಲ.
ಶುಭ ಗ್ರಹಗಳು ಗುರು ಶುಕ್ರ ಮತ್ತು ಬುಧ ಅಲ್ಲದೆ ಬಲಾಢ್ಯ ಚಂದ್ರನ ಸೂರ್ಯನಿಂದ ದೂರವಿದ್ದರೆ ನೀಡುತ್ತಾರೆ.ದೂರವಿದ್ದರೆ ಆದರೆ ಗ್ರಹಗಳು ವಕ್ರೀ ಆಗಬಹುದು ಸೂರ್ಯನೊಡನೆ ಅಸ್ತವಾಗಿ ಇರಬಾರದು. ತನ್ನ ನೀಚ ಕ್ಷೇತ್ರದಲ್ಲಿ ಮೃತ್ಯು ಅಂಶದಲ್ಲಿರಬಾರದು22ನೇ ದ್ರೇಕ್ಕಾಣಾಧಿದ್ರಾಧಿಪತಿ, 64ನೇ ನವಾಂಶಾಧಿಪತಿ,ಕೇಂದ್ರಾಧಿಪತಿೇಕದೀಪಚಿ ಆಗಿರಬಾರದು..

ಮಿತ್ರರು ಒಂದನೆಯ ಗುಂಪು ಶುಕ್ರ, ಶನಿ ಮತ್ತು ಬುಧ, ಅಲ್ಲದೆ ರಾಹು ಕೇತು ಇವರು ಪರಸ್ಪರ ಮಿತ್ರರು ಎರಡನೆಯ ಗುಂಪು ಗುರು, ಕುಜ ಗುರು ಮತ್ತು ಚಂದ್ರ ಇವರು ಪರಸ್ಪರ ಮಿತ್ರರು ಆದರೆ ಒಂದು ಗುಂಪಿ ಗ್ರಹಗಳಿಗೆ ಮತ್ತೊಂದು ಗುಂಪಿನ ಗ್ಯಹಗಳು ಶತೃಗಳಾಗುತ್ತಾರೆ.

ಆರೋಗ್ಯದಲ್ಲಿ ಲಗ್ನವೇ ರೋಗಿ ಸಪ್ತಮವೇ ವೈದ್ಯ,ದಶಮವೇ ರೋಗ ನಿವಾರಣಾಸ್ಥಾನ ಚಿತುರ್ಥ ತಾತ್ಕಾಲಿಕವಾಗಿ ಕೊಡುವ ಔಷಧಿ 6 8 12ರಲ್ಲಿ ಬಲಹೀನ ಗ್ರಹವಿದ್ದರೆ ಆರೋಗ್ಯವು ಬಲಹೀನ ಲಗ್ನದಲ್ಲಿ ಪಷ್ಠಾಧಿಪತಿಯು ಚಂದ್ರನ್ನು ಕ್ರೂರಿಗಳ ಸಂಬಂಧಕ್ಕೆ ಬಂದರೆ ರೋಗಿಯ ಸಾವು ಚಂದ್ರನ್ನು ನಾಲ್ಕು ಅಥವಾ ಎಂಟರಲ್ಲಿ ಕ್ರೂರ ಗ್ರಹಗಳ ಮಧ್ಯೆ ಇದ್ದರೆ ರೋಗಿಯ ಸಾವು ನಿಶ್ಚಿತ.ಲಗ್ನ ಅಥವಾ ಚಂದ್ರ ಇಬ್ಬರು ಬಲಯುತವಾಗಿದ್ದಾರೆ ರೋಗ ವಾಸಿಯಾಗುತ್ತದೆ.

ಲಗ್ನ ಒಳ ರೋಗ ಲಗ್ನಾಧಿಪತಿ ಹೊರರೋಗ ಸೂಚಿಚಸುತ್ತಾರೆ. ಇಬ್ಬರು ಪಿಡಿತರಾದರೆ ಸದಾ ರೋಗ. ಲಗ್ನಕಾರಕಯಾದರೂ ಬಲಿಷ್ಠವಾದರೆ ಹೇಗೋ ಜೀವನ ಸವೆಸುತ್ತಾರೆ.

ಲಗ್ನ ಒಳ ರೋಗ ಲಗ್ನಾಧಿಪತಿ ಹೊರರೋಗ ಸೂಚಿಚಸುತ್ತಾರೆ. ಇಬ್ಬರು ಪಿಡಿತರಾದರೆ ಸದಾ ರೋಗ. ಲಗ್ನಕಾರಕಯಾದರೂ ಬಲಿಷ್ಠವಾದರೆ ಹೇಗೋ ಜೀವನ ಸವೆಸುತ್ತಾರೆ.

ಷಷ್ಠ ಸ್ಥಾನ ರೋಗ ಸ್ಥಾನ
ದೀರ್ಘವಾಧಿಗಳಿಗೆ—4ನೇ 10ನೇ ಸ್ಥಾನಗಳು.
ತೀವ್ರ ಭಾದೆ ರೋಗಗಳು— 6ನೇ ಸ್ಥಾನ
ಅನಿರೀಕ್ಷಿತ,ಅಕಲ್ಪಿಕ,ಆಕಸ್ಮಿಕ, ಮತ್ತು ಅಪಘಾತಗಳಿಗೆ —ಎಂಟನೆಯ ಸ್ಥಾನ.
ಸಾಮಾನ್ಯ ವ್ಯಾಧಿಯ ಸ್ಥಿತಿಗತಿ— ಒಂದನೇ ಸ್ಥಾನ.
ಮಂತ್ರ, ತಂತ್ರ, ಮಾಟ, ಮುದ್ದುಗಳಿಗೆ —ಐದನೇ ಸ್ಥಾನ
ಹಳೆಯ ತರಹದ ವ್ಯಾಧಿಗಳಿಗೆ— 12ನೇ ಸ್ಥಾನ.

ಮುಂದುವರೆಯುವುದು..