ಮನೆ ಆರೋಗ್ಯ ಪಾರ್ಶ್ವವಾಯು : ಭಾಗ 5

ಪಾರ್ಶ್ವವಾಯು : ಭಾಗ 5

0

ನಿವಾರಣೋಪಾಯಗಳು

 ಪಾರ್ಶ್ವವಾಯು  ಬರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು ಈ ಕೆಳಗಿನ ಸೂಚನೆಗಳನ್ನು ಪಾಲಿಸುವ ಮೂಲಕ ಪಾರ್ಶ್ವ ವಾಯು ಅಪಾಯ ಕಡಿಮೆ ಮಾಡಿಕೊಳ್ಳುವುದು.

Join Our Whatsapp Group

1. ಬಿ.ಪಿ ಯನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಬೆಕು. ನಿಮಗೆ ಬಿ.ಪಿ ಇದ್ದು, ವೈದ್ಯರು ಔಷಧಿಗಳನ್ನು ಸೂಚಿಸಿದ್ದರೆ ಅವುಗಳನ್ನು ಚಾಚೂ ತಪ್ಪದೇ ಸೇವಿಸಬೇಕು.

2. ರಕ್ತದಲ್ಲಿನ ಕೊಲೆಸ್ಟ್ರಾಲ್ ಇರಬೇಕಾದ ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು.ಇವುಗಳನ್ನು ರಕ್ತಪರೀಕ್ಷೆಯ ಮೂಲಕ ತಿಳಿಯಬಹುದು.

3. ದಿನವೂ ವ್ಯಾಯಾಮವನ್ನು ಮಾಡುತ್ತಿರಬೇಕು.

4. ಶರೀರದ ಸರಿಯಾದ ತೂಕದಲ್ಲಿರುವಂತೆ ನೋಡಿಕೊಳ್ಳಬೇಕು ಕೊಬ್ಬಿನ ಅಂಶ ಕಡಿಮೆ ಇರುವ ಆಹಾರಗಳನ್ನೇ ತೆಗೆದುಕೊಳ್ಳಬೇಕು.

5. ಧೂಮಪಾನ ಮಾಡಬಾರದು.

6. ನೀವು ಮಧುಮೇಹ ರೋಗಿಯಾಗಿದ್ದರೆ,ನಿಮ್ಮ ಬ್ಲಡಾಷುಗರನ್ನು ನಿಯಂತ್ರದಲ್ಲಿ ಟ್ಟುಕೊಳ್ಳಬೇಕು.

7. ಆಲ್ಕೋಹಾಲನ್ನು ಮಿತ ಪ್ರಮಾಣದಲ್ಲಿ ಮಾತ್ರವೇ ತೆಗೆದುಕೊಳ್ಳಬೇಕು

8. ಮಾನಸಿಕ ಒತ್ತಡಗಳಿಂದ ದೂರವಿರಲು ಟೆಕ್ನಿಕ್ ಒತ್ತಡ ನಿರ್ವಹಣಾ ತಂತ್ರಗಳನ್ನು ಕಲಿತುಕೊಳ್ಳಬೇಕು.

ಹಿಂದಿನ ಲೇಖನನೀಟ್ ಪರೀಕ್ಷೆ ರದ್ದುಗೊಳಿಸಿ CET ಜಾರಿಗೆ ಒತ್ತಾಯಿಸಿ ಎಸ್ ಎಫ್ ಐ ಪ್ರತಿಭಟನೆ
ಮುಂದಿನ ಲೇಖನಮೈಸೂರು: ಯುವ ಸಲಹೆಗಾರರು ಮತ್ತು ಪ್ರೇರಕರ ನೇಮಕಾತಿ