ಪಾಲ್ಗುಣ ಮಾಸದಲ್ಲಿ ಶನಿ, ಮಂಗಳರು ವಕ್ರ ಯಾದರೆ ಮುಂದೆ ಒಂದು ತಿಂಗಳೊಳಗೆ ಧಾನ್ಯಗಳು ವಿಪರೀತ ತೇಜಿಯಾಗುವವು.
ಫಾಲ್ಗುಣ ಮಾಸದಲ್ಲಿ ಗುರುವು ಅಸ್ತನಾದರೆ ಆಹಾರ ಧಾನ್ಯಗಳು ಸಮ ಧಾರಣಿಯಿಂದ ಮಾರುವವು. ಈ ಮಾಸದಲ್ಲಿ ಶುಕ್ರನು ಆಸ್ತನಾದರೆ ಆಹಾರ ಧಾನ್ಯಗಳು, ಕೊತ್ತಂಬರಿ ಹವೀಜ ತೇಜಿಯಾಗಿ ಮಾರುವವು ಪಾಲ್ಗುಣ ಶು. 15ರಂದು ಆಕಾಶದಲ್ಲಿ ಮೋಡಗಳು ಮುಸುಕಿದರೆ.
ಮಳೆಯಾದರೆ ಇಲ್ಲವೇ ಗ್ರಹಣ ಇತ್ಯಾದಿಗಳಾದರೆ ಆಹಾರ ಧಾನ್ಯಗಳು ಎಣ್ಣೆ ಬಿಲ್ಲ ಸಕ್ಕರೆ ಮುಂತಾದ ರಸ ಪದಾರ್ಥಗಳು ಈ ಮಾಸದಿಂದ 5ನೇ ತಿಂಗಳಲ್ಲಿ ಹೆಚ್ಚು ತ್ಯಜಿಯಲ್ಲಿ ಮಾರುವವವು.ಶು.4 ಈ ತಿಥಿಯ ದಿನ ರವಿವಾರ ಇಲ್ಲವೇ ಮಂಗಳವಾರ ಬಂದರೆ ಯಾಲಕ್ಕಿ, ಶುಂಠಿ, ಬೆಲ್ಲ, ಎಣ್ಣೆ, ಬೆಣ್ಣೆ ಸಕ್ಕರೆ, ಗೋದಿ ಕಡಲೆ,ಹುಳಿ, ಮೆಣಸಿನ ಕಾಯಿ, ಅರಳೆ, ಹತ್ತಿ ಮುಂತಾದ ರಸ ಹಾಗೂ ನಿಸರ ಪದಾರ್ಥಗಳೆಲ್ಲವೂ ತೇಜಯು ಹೋಳಿಹುಣ್ಣಿಮೆಯ ಶನಿವಾರ ಬಂದರೆ ರಸ ಪದಾರ್ಥಗಳು ತೇಜಿಯಲ್ಲಿ ನಡೆಯುವವು