ಮೈಸೂರು: ಇಂದು ಏಪ್ರಿಲ್ 25 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆವರೆಗೆ ನಂಜನಗೂಡು ಉಪವಿಭಾಗ-೨ ಬದನವಾಳು ಶಾಖೆಯ (ಬದನವಾಳು ಎನ್.ವೈ.) ಮಾರ್ಗದ ನಿರ್ವಹಣೆಯನ್ನು ಹೊಂದಿದ್ದ ನೇರಳೆ, ಹಂಪಾಪುರ, ಹಳೇಪುರ, ಭುಜಗಯ್ಯನಹುಂಡಿ, ಮಲ್ಲಹಳ್ಳಿ, ಹೆಮ್ಮರಗಾಲ, ಶ್ರೀನಗರ, ಹೆಡತಲೆ, ಸಿಂಗಾರಿಪುರ, ಮಾಡ್ರಳ್ಳಿ, ಗೊಣತಗಾಲ, ಕುಂಬ್ರಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಚಾವಿಸನಿನಿ., ಯ ನಂಜನಗೂಡು ಉಪವಿಭಾಗ-೨ ಕಾರ್ಯ ಮತ್ತು ಪಾಲನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














