ಮೈಸೂರು : ಇಂದುಜುಲೈ 17 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಗೆ 66/11 ಕೆ . ವಿ ಜ್ಯೋತಿನಗರ ವಿದ್ಯುತ್ತರಣ ಕೇಂದ್ರದಿ o ದ ನಂತರದ 11 ಕೆ . ವಿ . ಉದಯ ಫೀಡರ್ ನ ಯೋಜನೆಯ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ , ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ .
ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು : ಮಹದೇವಪುರ ರಸ್ತೆ , ಇಂದಿರಾಗಾ ಓ ಧಿ ರಸ್ತೆ , ಎಂ . ಜಿ . ರಸ್ತೆ , ಟಿಪ್ಪು ವೃತ್ತ , ನೆಹರು ಪಾರ್ಕ್ , ಕೆ . ಇ . ಬಿ ಕ್ವಾರ್ಟಸ್ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ಆದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕರಿಸಬೇಕು ಎಂದು ಚಾ . ವಿ . ಎಸ್ . ನಿ . ನಿ . ಯ , ನ . ರಾ . ಮೊಹಲ್ಲಾ , ಕಾರ್ಯ ಮತ್ತು ಪಾಲನೆ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .














