ಮೈಸೂರು : ಇಂದು ಜೂನ್ 25 ರಂದು ಮಧ್ಯಾಹ್ನ 01 ಗಂಟೆಯಿ o ಸಂಜೆ : 05 ಗಂಟೆಗಳವರೆಗೆ ಹೂಟಗಳ್ಳಿ ಉಪವಿಭಾಗದ ವ್ಯಾಪ್ತಿಯ 66/11 ಕೆ . ವಿ ಕರಕನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ o ದ ನಂತರದ 11 ಕೆ . ವಿ ಇಲವಾಲ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿದೆ o ದ , PGCL (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಬಸ್ತಿಪುರ ಸುತ್ತಮುತ್ತಲಿನ ಪ್ರದೇಶ , ಮೃಗಾಲಯದ ಪುನರ್ವಸತಿ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು , ಸಾರ್ವಜನಿಕರು ಸೇರಿಸಬೇಕೆಂದು ಚಾ . ವಿ . ಎಸ್ . ನಿ . ನಿ ., ಯ ವಿ . ವಿ ಮೊಹಲ್ಲಾ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .














