ಮನೆ ಸ್ಥಳೀಯ ಇಂದು ವಿದ್ಯುತ್ ವ್ಯತ್ಯಯ

ಇಂದು ವಿದ್ಯುತ್ ವ್ಯತ್ಯಯ

0

ಮೈಸೂರು :ಇಂದು ಜುಲೈ 05 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ 66/11 ಕೆ . ವಿ . ಸೌತ್ ( ದಕ್ಷಿಣ ) ವಿದ್ಯುತ್ ವಿತರಣಾ ಕೇಂದ್ರಗಳಿ o ದ ನಂತರದ 11 ಕೆ . ವಿ . ಕೃಷ್ಣಮೂರ್ತಿಪುರಂ ಫೀಡರ್ ನಲ್ಲಿ ಭೂಗತ ಕೇಬಲ್ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ .

ಅಶೋಕಪುರಂ 1 ನೇ ಕ್ರಾಸ್ ನಿಂದ 13 ನೇ ಕ್ರಾಸ್ ವರೆಗೆ , ಕೃಷ್ಣಮೂರ್ತಿಪುರಂ 1 ನೇ ಕ್ರಾಸ್ ನಿಂದ 7 ನೇ ಕ್ರಾಸ್ ವರೆಗೆ , ಕೆ . ಆರ್ ಪುರಂ ವರ್ಕ್ ಶಾಪ್ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ  ಸಾರ್ವಜನಿಕರು ಹಾಗೂ  ಕೈಗಾರಿಕೋಧ್ಯಮಿಗಳು ಸಹಕರಿಸಬೇಕು ಎಂದು ಚಾ . ವಿ . ಎಸ್ . ನಿ . ನಿ . ಯ , ನ . ರಾ .  ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರು ಪ್ರಕಟಣೆಯಲ್ಲಿ ಪ್ರಾರಂಭಿಸಿದರು .