ಮನೆ ಸ್ಥಳೀಯ ಇಂದು ವಿದ್ಯುತ್ ವ್ಯತ್ಯಯ

ಇಂದು ವಿದ್ಯುತ್ ವ್ಯತ್ಯಯ

0

ಮೈಸೂರು : ಇಂದು ಜುಲೈ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಹೂಟಗಳ್ಳಿ ಉಪವಿಭಾಗದ ಇಲವಾಲ ಶಾಖಾ ವ್ಯಾಪ್ತಿಯ 11 ಕೆ .  ವಿಯಾಚೇಗೌಡನಹಳ್ಳಿ , 11 ಕೆ . ವಿ ಯಡ್ಡಹಳ್ಳಿ ಲಿಫ್ಟ್ಈರಿಗೇಷನ್ , 11 ಕೆ . ವಿ ರಾಮೇನಹಳ್ಳಿ , 11 ಕೆ . ವಿ ಹನುಮಂತಪುರ , 11 ಕೆ . ಹೊಸಕೋಟೆ , 11 ಕೆ . ವಿ ಕೆ . ಹೆಚ್ .  ಬಿ ಗುಂಗ್ರಾಲ್  ಛತ್ರ ಹಾಗೂ 11 ಕೆ . ವಿ ದಡದಕಲ್ಲಹಳ್ಳಿ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು .

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :- ಕರಕನಹಳ್ಳಿ , ಗುಂಗ್ರಾಲ್ ಛತ್ರ , ಯಲಚನಹಳ್ಳಿ , ಹನುಮಂತಪುರ , ಛತ್ರದಕೊಪ್ಪಲು , ಯಾಚೇಗೌಡನಹಳ್ಳಿ , ದಡದಕಲ್ಲಹಳ್ಳಿ , ಸಾಗರಕಟ್ಟೆ , ಕೃಷ್ಣಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ವಿ . ವಿ ಮೊಹಲ್ಲಾ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .