ಮನೆ ಸ್ಥಳೀಯ ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

0

ಮೈಸೂರು :ನಾಳೆಜೂನ್ 24 ರಂದು ಬೆಳಿಗ್ಗೆ 10 ಗಂಟೆಗೆ ಒಂದು ಸಂಜೆ 06 ಗಂಟೆಯವರೆಗೆ ವಿ . ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ . ವಿ ಸೌಥ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1 ನೇ ತ್ರೈಮಾಸಿಕನಿರ್ವಹಣಾ ಕೆಲಸ ಹಮ್ಮಿಕೊಂಡಿದೆ ಒ ದ , ಶ್ರೀರಾಂಪುರ 2 ನೇ ಹಂತ , ರಮಾಭಾಯಿನಗರ , ಮಹದೇವಪುರ , ಜಯನಗರ 1 ರಿಂದ 20 ನೇ ಕ್ರಾಸ್ , ಪರಸಯ್ಯನಹುಂಡಿ , ಶಿವಪುರ , ಕುವೆಂಪುನಗರ ಕೆ ಬ್ಲಾಕ್ , ಅಪೋಲೋ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು . ಚಿಕ್ಕಹರದನಹಳ್ಳಿ , ಗೊರೂರು ಗ್ರಾಮ , ಕಳಲವಾಡಿ , ಕೋಟೆಹುಂಡಿ , ಯಡಹಳ್ಳಿ , ರಾಯನಕೆರೆ , ಸರಸ್ವತಿಪುರಂ 1 ನೇ ಮುಖ್ಯರಸ್ತೆ ಯಿಂದ 6 ನೇ ಮುಖ್ಯರಸ್ತೆ , ಸೇರಿದ ಕೆ . ಜಿ . ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಚಾ . ವಿ . ಎಸ್ . ನಿ . ನಿ . ವೈ , ವಿ . ವಿ ಮೊಹಲ್ಲಾ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .