ಮನೆ ಸ್ಥಳೀಯ ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

0

ಮೈಸೂರು:ನಾಳೆ ಏ. 19 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ 66/11 ಕೆ . ವಿ ಸೌತ್ ( ದಕ್ಷಿಣ ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ . ವಿ . ಪ್ರ . ನಿ . ನಿ . ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಆಯೋಜಿಸಲಾಗಿದೆ , ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಪ್ರದರ್ಶನ .

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು : ವಿದ್ಯಾರಣ್ಯಪುರಂ 25 ರಿಂದ 30 ನೇ ಕ್ರಾಸ್ , ಕನಕಗಿರಿ , ವಿವರ್ಸ್ ಕಾಲೋನಿ , ಸ್ಟೆರ್ಲೀಂಗ್ ಸುತ್ತ – ಮುತ್ತ , ಇಂಡಸ್ಟ್ರಿಯಲ್ ಸಬರ್ಬ್ 01 ರಿಂದ 03 ನೇ ಹಂತ , ಚಾಮುಂಡಿಪುರ o ವೃತ್ತ , ಸಿಲ್ಕ್ ಫ್ಯಾಕ್ಟರಿ ಸುತ್ತ – ಮುತ್ತ , ಅಶೋಕಪುರಂ , ಕೃಷ್ಣಪುರಮೂರ್ತಿ , ಮೇದರಕೇರಿ , ಆರ್ . ಟಿ . ಓ ಸುತ್ತ – ಮುತ್ತ , ಬಲ್ಲಾಳ್ ವೃತ್ತ , ನಂಜುಮಳಿಗೆ ಸುತ್ತ – ಮುತ್ತ , ಬಂಡಿಪಾಳ್ಯ ಗ್ರಾಮ , ಹೊಸಹುಂಡಿ ಗ್ರಾಮ , ಗುಡುಮಾದನಹಳ್ಳಿ ಗ್ರಾಮ , ಉತ್ತನಹಳ್ಳಿ ಗ್ರಾಮ , ಏಳಿಗೆಹುಂಡಿ , ಆಲನಹಳ್ಳಿ ರಿಂಗ್ ರಸ್ತೆ ಸುತ್ತ ಮುತ್ತ , ನಾಚನಹಳ್ಳಿ ಪಾಳ್ಯ , ಕವಿತಾ ಬೇಕರಿ ಸರ್ಕಲ್ , ಜೆ . ಪಿ ನಗರ ಎ ಯಿಂದ ಇ ಬ್ಲಾಕ್ , ಗೊಬ್ಬಳಿ ಮರ , ಪೊಲೀಸ್ ಬೂತ್ ವೃತ್ತ , ಒಮ್ಕಾರ್ ಬಡಾವಣೆ , ಸಿದ್ದಲಿಂಗೇಶ್ವರ ಬಡಾವಣೆ , ಅಮೋಘ ಬಡಾವಣೆ , ಪ್ಯಾಲೆಸ್ ಹತ್ತಿರ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು , ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸೇರಿಸಬೇಕೆಂದು ಚಾ . ವಿ . ಎಸ್ . ನಿ . ನಿ . ಯ ನ . ರಾ . ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.