ಮೈಸೂರು : ನಾಳೆ ಜೂನ್ 18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 04 ಗಂಟೆಯವರೆಗೆ 66/11 ಕೆ . ವಿ ಮರಡಿಹುಂಡಿ ವಿದ್ಯುತ್ ಉಪಕೇಂದ್ರದಲ್ಲಿ 11 ಕೆ . ವಿ ಐ . ಪಿ ಮಾರ್ಗ ನಿರ್ಮಿಸಲು ಲಿಂಕ್ ಲೈನ್ ಕಾಮಗಾರಿಯನ್ನು ನಿರ್ಮಿಸಲು ಮರಡಿಹುಂಡಿ , ತುಂಬನೇರಳೆ , ಮಹದೇವನಹುಂಡಿ , ಹೊಸಕೋಟೆ , ನಂದಗು ಒ ದ , ನಂದಕು ಒ ದಪುರ , ಕಡವೆಕಟ್ಟೆಹುಂಡಿ ಕುಡಿಯುವ ನೀರಿನ ಸ್ಥಾವರ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿತ್ತು , ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚಾ . ವಿ . ಎಸ್ . ನಿ . ನಿ . ಯ ನ . ರಾ . ಮೊಹಲ್ಲಾದ ಕಾರ್ಯ ಮತ್ತು ಪಾಲನೆ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .














