ಮನೆ ಸ್ಥಳೀಯ ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

0

ಮೈಸೂರು : ನಾಳೆ ಜೂನ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ 66/11 ಕೆ . ವಿ ದೊಡ್ಡಕೆರೆ  ಮೈದಾನ ವಿದ್ಯುತ್  ವಿತರಣಾ ಕೇಂದ್ರದಿ o ದ  ನಂತರದ 11 ಕೆ . ವಿ ಭುವನೇಶ್ವರ ಫೀಡರ್ ನ ಕಾಮಗಾರಿಯನ್ನು ನಿರ್ವಿುಸಲಾಗಿರುವುದು ,  ಗುಂಡುರಾವ್ ನಗರ , ಮುನೇಶ್ವರ ನಗರ ,  ಗೌರಿಶಂಕರ ನಗರ ,  ಜಾಕಿ ಕ್ವಾಟ್ರಸ್ , ಚಾಮುಂಡಿ ಬೆಟ್ಟ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ,  ಸಾರ್ವಜನಿಕರು  ಹಾಗೂ  ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚಾ . ವಿ . ಎಸ್ . ನಿ . ನಿ . ಯ ನ . ರಾ . ಮೊಹಲ್ಲಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ  ಪ್ರಕಟಣೆಯಲ್ಲಿ ಪ್ರಕಟಿಸಿದರು .