* ★ಏಡ್ಸ್ ವ್ಯಾಧಿಗ್ರಸ್ತರಿಂದ ಯಾವುದೇ ರೀತಿಯ ಲೈಂಗಿಕ, ಸಲಿಂಗಸುಖ ಪಡೆಯುವುದು ಸೂಕ್ತವಲ್ಲ
* ★ನಿರೋಧ ಗಳನ್ನು ಬಳಸಿ ಲೈಂಗಿಕಸುಖ ಪಡೆಯುವುದು ಸೂಕ್ತ.
* ★ಲೈಂಗಿಕ ಸುಖವನ್ನು ವ್ಯಾಧಿಮುಕ್ತ ಆರೋಗ್ಯವಂತರಿಂದ ಪಡೆಯಿರಿ. ನಡತೆಕೆಟ್ಟವರ ಸಂಪರ್ಕ ಬೇಡ.
★* ಚುಚ್ಚು ಮದ್ದು ತೆಗೆದುಕೊಳ್ಳುವಾಗ, ಹೊಸ ಸಿರಂಜ್ ನಿಂದ ಪಡೆಯಿರಿ.
★* ರಕ್ತವನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದಾನವಾಗಿ ಪಡೆಯುವಾಗ, ಏಡ್ಸ್ ವ್ಯಾಧಿಗ್ರಸ್ತರಿಂದ ಪಡೆದಿಲ್ಲವೆಂದು ಕಾತರಿ ಪಡೆಸಿಕೊಂಡ ನಂತರ ಪಡೆಯಿರಿ.
★* ವ್ಯಾಪಾರಸ್ಥ ರಕ್ತಧಾನಿಗಳಿಂದ ರಕ್ತ ಪಡೆಯುವುದನ್ನು ತಡೆಯಿರಿ.
★* ಕ್ಷೌರಿಕರ ಹತ್ತಿರ ಹೋದಾಗ ಬ್ಲೇಡ್ ಅಥವಾ ಕತ್ತಿಯಿಂದ ರಕ್ತ ಹರಿದಾಗ, ವ್ಯಾಧಿ ಹರಡುವ ಸಾಧ್ಯತೆಯಿದೆ. ಹೊಸ ಬ್ಲೇಡ್ ಉಪಯೋಗಿಸುವುದು ಸೂಕ್ತ.
ಉಗ್ರವಾದ ವ್ಯಾಧಿ ಹರಡುವಿಕೆ :
* ★ಪುರುಷರ ಸಲಿಂಗಕಾಮ ಸುಖದಿಂದ…
★* ವಿಷಯ ವಾಸನೆಯುಕ್ತವಾಗಿ ಗುದದ್ವಾರದ ಸಂಭೋಗ ಕ್ರಿಯೆಯಲ್ಲಿ ತೊಡಗುವುದು.
★* ವ್ಯಭಿಚಾರಿಗಳ ಜೊತೆ ಲೈಂಗಿಕ ಸಂಪರ್ಕ ಪಡೆಯುವುದು.
★* ಅನೇಕರ ಜೊತೆ ಲೈಂಗಿಕಸಂಪರ್ಕ ಬೆಳೆಸಿಕೊಂಡವರ ಜೊತೆ ಸಂಕರ್ಷ ಬೇಡ.
★* ಉದ್ದೀಪನಾಮದ್ದು ಸೇವಿಸುವವರ ಜೊತೆ ಸಂಪರ್ಕದಿಂದ ಬರುತ್ತದೆ. (ಅವರು ಎಲ್ಲರೂ ಒಂದೇ ಚುಚ್ಚು ಮದ್ದಿನ ಉಪಯೋಗದಿಂದ ಬರುತ್ತದೆ.
★* ರೋಗಿಗಳು ಆಗಾಗ ರಕ್ತವನ್ನು ಪಡೆಯುವುದು ಸೂಕ್ತವಲ್ಲ.
★* ಲೈಂಗಿಕ ವ್ಯಾಧಿಗ್ರಸ್ತರಿಂದ ದೂರವಿರುವುದು ಸೂಕ್ತ.
★* ಅಶುದ್ಧ, ಅನಾಗರೀಕ, ಕಾಮಪಿಪಾಸುಗಳಿಂದ ಲೈಂಗಿಕ ಸುಖ ಪಡೆಯುವುದು ಸೂಕ್ತವಲ್ಲ
★* ಪರಪುರುಷ, ಪರಸ್ತ್ರೀಯರಿಂದ ಕಾಮತೃಪ್ತಿಗಾಗಿ ಸಂಪರ್ಕ ಬೆಳಸುವುದು ಸೂಕ್ತವಲ್ಲ
★* ತುಟಿಗೆ ತುಟಿ ಮುತ್ತುಗಳು ನೀಡುವುದರಿಂದಲೂ ಬರುವ ಸಂಭವ (ಜೊಲ್ಲು ರಸದಲ್ಲಿ ಟೈರಸ್ ಇರುತ್ತದೆ. )
ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಬರುವ ವೈದ್ಯಕೀಯ ಜ್ಯೋತಿಷ್ಯ :
*ಏಡ್ಸ್ ತಡೆಯಲು ಮುಂಜಾಗ್ರತೆ ಕ್ರಮಗಳು :
* ★ಏಡ್ಸ್ ವ್ಯಾಧಿಗ್ರಸ್ತರಿಂದ ಯಾವುದೇ ರೀತಿಯ ಲೈಂಗಿಕ, ಸಲಿಂಗಸುಖ ಪಡೆಯುವುದು ಸೂಕ್ತವಲ್ಲ
* ★ನಿರೋಧ ಗಳನ್ನು ಬಳಸಿ ಲೈಂಗಿಕಸುಖ ಪಡೆಯುವುದು ಸೂಕ್ತ.
* ★ಲೈಂಗಿಕ ಸುಖವನ್ನು ವ್ಯಾಧಿಮುಕ್ತ ಆರೋಗ್ಯವಂತರಿಂದ ಪಡೆಯಿರಿ. ನಡತೆಕೆಟ್ಟವರ ಸಂಪರ್ಕ ಬೇಡ.
★* ಚುಚ್ಚು ಮದ್ದು ತೆಗೆದುಕೊಳ್ಳುವಾಗ, ಹೊಸ ಸಿರಂಜ್ ನಿಂದ ಪಡೆಯಿರಿ.
★* ರಕ್ತವನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದಾನವಾಗಿ ಪಡೆಯುವಾಗ, ಏಡ್ಸ್ ವ್ಯಾಧಿಗ್ರಸ್ತರಿಂದ ಪಡೆದಿಲ್ಲವೆಂದು ಕಾತರಿ ಪಡೆಸಿಕೊಂಡ ನಂತರ ಪಡೆಯಿರಿ.
★* ವ್ಯಾಪಾರಸ್ಥ ರಕ್ತಧಾನಿಗಳಿಂದ ರಕ್ತ ಪಡೆಯುವುದನ್ನು ತಡೆಯಿರಿ.
★* ಕ್ಷೌರಿಕರ ಹತ್ತಿರ ಹೋದಾಗ ಬ್ಲೇಡ್ ಅಥವಾ ಕತ್ತಿಯಿಂದ ರಕ್ತ ಹರಿದಾಗ, ವ್ಯಾಧಿ ಹರಡುವ ಸಾಧ್ಯತೆಯಿದೆ. ಹೊಸ ಬ್ಲೇಡ್ ಉಪಯೋಗಿಸುವುದು ಸೂಕ್ತ.
ಉಗ್ರವಾದ ವ್ಯಾಧಿ ಹರಡುವಿಕೆ :
* ★ಪುರುಷರ ಸಲಿಂಗಕಾಮ ಸುಖದಿಂದ…
★* ವಿಷಯ ವಾಸನೆಯುಕ್ತವಾಗಿ ಗುದದ್ವಾರದ ಸಂಭೋಗ ಕ್ರಿಯೆಯಲ್ಲಿ ತೊಡಗುವುದು.
★* ವ್ಯಭಿಚಾರಿಗಳ ಜೊತೆ ಲೈಂಗಿಕ ಸಂಪರ್ಕ ಪಡೆಯುವುದು.
★* ಅನೇಕರ ಜೊತೆ ಲೈಂಗಿಕಸಂಪರ್ಕ ಬೆಳೆಸಿಕೊಂಡವರ ಜೊತೆ ಸಂಕರ್ಷ ಬೇಡ.
★* ಉದ್ದೀಪನಾಮದ್ದು ಸೇವಿಸುವವರ ಜೊತೆ ಸಂಪರ್ಕದಿಂದ ಬರುತ್ತದೆ. (ಅವರು ಎಲ್ಲರೂ ಒಂದೇ ಚುಚ್ಚು ಮದ್ದಿನ ಉಪಯೋಗದಿಂದ ಬರುತ್ತದೆ.
★* ರೋಗಿಗಳು ಆಗಾಗ ರಕ್ತವನ್ನು ಪಡೆಯುವುದು ಸೂಕ್ತವಲ್ಲ.
★* ಲೈಂಗಿಕ ವ್ಯಾಧಿಗ್ರಸ್ತರಿಂದ ದೂರವಿರುವುದು ಸೂಕ್ತ.
★* ಅಶುದ್ಧ, ಅನಾಗರೀಕ, ಕಾಮಪಿಪಾಸುಗಳಿಂದ ಲೈಂಗಿಕ ಸುಖ ಪಡೆಯುವುದು ಸೂಕ್ತವಲ್ಲ
* ★ಪರಪುರುಷ, ಪರಸ್ತ್ರೀಯರಿಂದ ಕಾಮತೃಪ್ತಿಗಾಗಿ ಸಂಪರ್ಕ ಬೆಳಸುವುದು ಸೂಕ್ತವಲ್ಲ
★* ತುಟಿಗೆ ತುಟಿ ಮುತ್ತುಗಳು ನೀಡುವುದರಿಂದಲೂ ಬರುವ ಸಂಭವ (ಜೊಲ್ಲು ರಸದಲ್ಲಿ ಟೈರಸ್ ಇರುತ್ತದೆ. )
*ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಬರುವ ಸಂಭವ :
ಪರಿಚಯವಿಲ್ಲದ ಅನ್ಯಪುರುಷ-ಸ್ತ್ರೀಯರ ಸಂಪರ್ಕ ಯೋಗ್ಯವಲ್ಲ, ಸಲ್ಲಿಂಗ, ಮೈಥುನ, ಬಾಯಿಯಿಂದ ಮೈಥುನ, ಪ್ರಾಣಿಗಳ ಜೊತೆ ಮೈಥುನ, ಪರಸ್ಪರ ದಂಪತಿಗಳು ಇತರ ದಂಪತಿಗಳಲ್ಲಿ ಆನೈತಿಕ ಸಂಪರ್ಕ ಬೆಳೆಸುವುದು, ಸಂಗಾತಿಗಳನ್ನು ಬದಲಾಯಿಸಿಕೊಳ್ಳುವುದು, ಗುದ ಸಂಪರ್ಕ ಪಡೆಯುವುದು, ಇತರ ಎಲ್ಲಾ ರೀತಿಯ ಮೈಥುನ, ಆನೈತಿಕ ಲೈಂಗಿಕ, ಅಸಮಪರ್ಕ ಕ್ರಿಯೆಗಳು… ಈ ವ್ಯಾಧಿಗೆ ಆಹ್ವಾನ ನೀಡುತ್ತವೆ.
ಹೆಚ್.ಐ.ವಿ. ಪಾಸಿಟಿವ್ ಎಂದರೆ ಅವರಿಗೆ ವ್ಯಾಧಿಯಿದೆ. ನೆಗಟಿವ್ ಎಂದರೆ ವ್ಯಾಧಿಯಿಲ್ಲ ಎಂದರ್ಥ
ಹೆಚ್.ಐ.ವಿ. ಪರೀಕ್ಷೆಗಳನ್ನು ಐ.ಸಿ.ಟಿ. ಕೇಂದ್ರಗಳಲ್ಲಿ ಮಾಡುತ್ತಾರೆ. ಅಲ್ಲಿ ಗುಪ್ತ ಸಮಾಲೋಚನೆ ಮಾಡಿ ಮೊದಲು ಧೈರ್ಯ ತುಂಬುತ್ತಾರೆ. ರಿಯಾಕ್ಟಿವ್ – ಎಂದರೆ ಹೆಚ್.ಐ.ವಿ. ಪಾಸಿಟಿವ್, ನಾನ್ ರಿಯಾಕ್ಟಿವ್ ಎಂದರೆ ನೆಗಟಿವ್ ಎನ್ನುತ್ತಾರೆ:
ಒಬ್ಬ ವ್ಯಕ್ತಿಯು ಹೆಚ್.ಐ.ವಿ. ಪಾಸಿಟಿವ್ ಎಂದರೆ ಆತ ಈ ವೈರಸ್ ಸೋಂಕು ಹೊಂದಿದ್ದಾನೆ ಎಂದರ್ಥ. ಆದರೆ ಏಡ್ಸ್ ರೋಗ ಬೆಳವಣಿಗೆ ಹೊಂದಿದೆ ಎಂದು ಅರ್ಥವಲ್ಲ ಇಂತಹ ವ್ಯಕ್ತಿಗಳಲ್ಲಿನ ಸಿಡಿ-4 ಜೀವಕೋಶ ಇಳಿಮುಖವಾದಂತೆ, ಅನೇಕ ಬಗೆಯ ರೋಗಗಳಲ್ಲಿ ಒಂದು ಏಡ್ಸ್ ಎನಿಸುತ್ತದೆ. ಈ ಸಿಡಿ-4 ಕಣಗಳು ಸಂಖ್ಯೆ ಪ್ರತಿ ಮೈಕ್ರೋಲೀಟರ್ ಗೆ 200ಕ್ಕಿಂತ ಕೆಳಗಿರುತ್ತದೆ (ಇದು ಆರೋಗ್ಯ ವಂತರಲ್ಲಿ 500 ರಿಂದ 1800 ಇರುತ್ತದೆ.) ಇದರಿಂದ ಸಾಮಾನ್ಯ ರೋಗಾಣುಗಳೂ ಸಹ ದೇಹದ ಮೇಲೆ ದಾಳಿ ಮಾಡಿ; ಕ್ಷಯ, ಬೇಧಿ, ಶ್ವಾಸಕೋಶ ಸೋಂಕು, ಚರ್ಮಸೋಂಕು, ಗುಪ್ತಾಂಗವ್ಯಾಧಿ ಗಳು ವೇಗಗತಿಯಲ್ಲಿ ಬೆಳೆಯುತ್ತದೆ. ಈ ವೈರಸ್ ದೇಹದೊಳಗೆ ಸೇರಿದ 5 ರಿಂದ 10 ವರ್ಷಗಳ ನಂತರ ಈ ವ್ಯಾಧಿಯ ಲಕ್ಷಣಗಳು ಕಾಣಿಸುತ್ತದೆ. ಮಕ್ಕಳಿಗೆ 2 ವರ್ಷಗಳಲ್ಲಿ ಕಾಣಿಸುತ್ತದೆ.
ಪರಿಹಾರಗಳು
ತಾಜಾ ಅಮೃತಬಳ್ಳಿಯಿಂದ ವಿಶೇಷವಾಗಿ ತಯಾರಿಸಿದ ಅಮೃತಸತ್ವ ಅಥವಾ ಗುಡೂಚಿಸತ್ವ ಏಡ್ಸ್ ರೋಗಗಳಿಗೆ ಉಪಯೋಗವಾಗುವ ಒಂದು ಅಮೂಲ್ಯ ಔಷಧ.
ಗರಿಕೆ ಹುಲ್ಲು – ಪ್ರತಿದಿನ 100 ರಿಂದ 150 ಮಿಲಿಲೀಟರ್ ಗರಿಕೆ ಕಷಾಯವನ್ನು ಸೇವಿಸುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ, ದೇಹದಲ್ಲಿ ಕಾಂತಿ ಹೆಚ್ಚುತ್ತದೆ.
ಪ್ರೋಟೀನ್ ಸಮೃದ್ಧ ಆಹಾರ, ಜೀವಸತ್ವಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು.
ಮಧ್ಯ – ಧೂಮಪಾನ, ಮಾದಕದ್ರವ್ಯಗಳ ಸೇವನೆಯಿಂದ ದೂರವಿರಬೇಕು,
ಮುದ್ರೆಗಳಿಂದ – ಆಪಾನಮುದೆ, ಪೃಥ್ವಿಮುದೆ, ಪ್ರಾಣಮುದ್ರೆಗಳು. ಪ್ರತಿಯೊಂದ 56 ನಿಮಿಷ, ಪೂಷಾನಮುದ್ರೆ – 30 ನಿಮಿಷ.
ಜ್ಯೋತಿಷ್ಯದ ರೀತಿ
ಲೈಂಗಿಕ ವ್ಯಾಧಿಗಳ ಕಾರಕ ಗ್ರಹ – ಶುಕ್ರ.
ಭಾವಗಳು – ಅಷ್ಟಮ ಭಾವ.
ರಾಶಿ – ವೃಶ್ಚಿಕರಾಶಿ, ಅನಂತರ ಸಿಂಹರಾಶಿ.
ದೀರ್ಘ ವ್ಯಾಧಿಗಳಿಗೆ (Chronic diseases) 4. 10ನೇ ಸ್ಥಾನಗಳು.
ತೀವ್ರಬಾಧೆ ರೋಗಗಳು (Acute diseases) 6ನೇ ಸ್ಥಾನ.
ಅನಿರೀಕ್ಷಿತ, ಅಕಲ್ಪಿತ, ಆಕಸ್ಮಿಕ ಮತ್ತು ಅಪಘಾತಗಳಿಗೆ – 8ನೇ ಸ್ಥಾನ.
ನಿಯಮಾವಳಿಗಳು
★ ಬುಧನು ಲಗ್ನದಲ್ಲಿ ಅಥವಾ ಇತರ ಸ್ಥಾನಗಳಲ್ಲಿ 6ನೇ ಮತ್ತು 8ನೇ ಅಧಿಪತಿಗಳ ಸಂಬಂಧ ಹೊಂದಿ ಬಲಹೀನನಾದರೆ, ಜಾತಕರಿಗೆ ವಾಸಿ ಮಾಡಲಾಗದಂತಹ ಲೈಂಗಿಕ ರೋಗಗಳು ಬರುತ್ತದೆ.
ಈ ಲೈಂಗಿಕ ಸಂಪರ್ಕದಿಂದ ಅನೇಕ ಇತರ ವ್ಯಾಧಿಗಳೂ ಬರುತ್ತವೆ.
* ★ಚಂದ್ರ ಪಾಪಗ್ರಹಗಳ,ಯುತಿ-ನವಾಂಶದಲ್ಲಿ ಪಡೆದು ಅದು ಕಟಕ-ವೃಶ್ಚಿಕ ರಾಶಿಯಾಗಿದ್ದರೆ ಜಾತಕರು ಗುಪ್ತರೋಗಗಳಿಂದ ನರಳುತ್ತಾರೆ.
★* ಸೂರ್ಯನಿಗೆ ಚಂದ್ರ ತೃತೀಯದಲ್ಲಿದ್ದರೆ ಜೀವನಾಶ ಯೋಗದಿಂದ ಬಳಲುತ್ತಾರೆ.
ಹೆಚ್.ಐ.ವಿ. – ಸೂರ್ಯ ಚಂದ್ರ + ಶುಕ್ರ.
ಸೂರ್ಯ – ರಕ್ತದಲ್ಲಿ ಕೆಂಪು ರಕ್ತಕಣಗಳ ಕಾರಕ.
ಚಂದ್ರ – ರಕ್ತದಲ್ಲಿ ಬಿಳಿ ರಕ್ತಕಣಗಳ ಕಾರಕ + ಜಲಕಾರಕ.
ಶುಕ್ರ – ಲೈಂಗಿಕ ವ್ಯಾಧಿಕಾರಕ + ಜಲಕಾರಕ
ವೈರಸ್ ಕಾರಕ – ರಾಹು.
ಜಾತಕದಲ್ಲಿ ಸೂರ್ಯನು ಪಾಪಗ್ರಹಗಳಿಂದ ಅದರಲ್ಲೂ ರಾಹುವಿನಿಂದ ಪೀಡಿತನಾದರೆ, ಜಲ ಕಾರಕನಾದ ಚಂದ್ರ ಮತ್ತು ಜಲ ಮತ್ತು ಲೈಂಗಿಕಕಾರಕನಾದ ಶುಕ್ರನು ಪೀಡಿತನಾದರೆ ಏಡ್ಸ್‌ನಂತಹ ತೀವ್ರವ್ಯಾಧಿ ಬರುತ್ತದೆ.