ಮನೆ ಅಂತಾರಾಷ್ಟ್ರೀಯ ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಮನ್‌ವೆಲ್ತ್‌ ಆಫ್ ಡೊಮಿನಿಕಾ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ “ಡೊಮಿನಿಕಾ ಅವಾರ್ಡ್‌ ಆಫ್ ಆನರ್‌’ ನೀಡಿ ಗೌರವಿಸಲಾಗಿದೆ.

Join Our Whatsapp Group

ಕೋವಿಡ್‌ ಸಂದರ್ಭದಲ್ಲಿ ಡೊಮಿನಿಕಾಗೆ ಸಹಾಯಹಸ್ತ ಚಾಚಿದ್ದನ್ನು ಸ್ಮರಿಸಿ ಹಾಗೂ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಿಷ್ಠಗೊಳಿಸಲು ಮೋದಿಯವರ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಪ್ರಕಟಿಸಿದೆ.