ಮನೆ ರಾಜಕೀಯ ತೈಲ ಬೆಲೆ ಏರಿಕೆ: ಜನರನ್ನು ಲೂಟಿ ಮಾಡುತ್ತಿರುವ ಪ್ರಧಾನಿ ಎಂದ ರಾಹುಲ್ ಗಾಂಧಿ

ತೈಲ ಬೆಲೆ ಏರಿಕೆ: ಜನರನ್ನು ಲೂಟಿ ಮಾಡುತ್ತಿರುವ ಪ್ರಧಾನಿ ಎಂದ ರಾಹುಲ್ ಗಾಂಧಿ

0

ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇರುವುದದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ,  ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗುತ್ತಿರುವುದನ್ನು ಪ್ರಧಾನ ಮಂತ್ರಿ ಜನ್ ಧನ್ ಲೂಟಿ ಯೋಜನೆ ಎಂದು ಕರೆದಿದ್ದಾರೆ. 

ಇದನ್ನೂ ಓದಿ… 12ನೇ ಬಾರಿ ಏರಿಕೆಯಾದ ತೈಲ ದರ

ಮೇ 2014ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ  ತೈಲ ಬೆಲೆ ಹಾಗೂ ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ತೈಲ ಬೆಲೆಯ ಬಗ್ಗೆ ಅಂಕಿ ಅಂಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೀತಿಯನ್ನು ಟೀಕಿಸಿದ್ದಾರೆ.

ಹಿಂದಿನ ಲೇಖನಗಲ್ಲು ಶಿಕ್ಷೆ ವಿಧಿಸುವ ಮುನ್ನ ನ್ಯಾಯಾಲಯಗಳು ಹೇಗೆ ಸಮಗ್ರ ವಿಶ್ಲೇಷಣೆ ನಡೆಸಬಹುದು ಎಂದು ಅರಿಯಲು ಮುಂದಾದ ಸುಪ್ರೀಂ
ಮುಂದಿನ ಲೇಖನರಾತ್ರೋರಾತ್ರಿ ಯುವಕನನ್ನು ಹೊತ್ತೊಯ್ದು ಕೊಲೆ