ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಕಲಿ ಪತ್ರಕರ್ತರನ್ನು ಹೊರ ಹಾಕಲು ಸಿದ್ದತೆ

ನವದೆಹಲಿ(New Delhi): ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಕಲಿ ಪತ್ರಕರ್ತರನ್ನು ಹೊರಹಾಕಲು ಸಿದ್ಧತೆ ನಡೆಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಕರ್ನಲ್ ರಾಜವರ್ಧನ್ ಸಿಂಗ್ ರಾಥೋಡ್  ಮಾಹಿತಿ ನೀಡಿದ್ದಾರೆ.  ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಪತ್ರಿಕಾ ಐಡಿ ತೆಗೆದುಕೊಳ್ಳುವವರ ಬಗ್ಗೆ ತಕ್ಷಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ ಅವರು, ಕೆಲವು ತಪ್ಪಿತಸ್ಥರಿಂದ ಪ್ರಾಮಾಣಿಕ ಪತ್ರಕರ್ತರ ಚಿತ್ರಣ ಕ್ಷೀಣಿಸುತ್ತಿದೆ. ಮತ್ತು ಅವರ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು. ಹೆಚ್ಚಿನ … Continue reading ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಕಲಿ ಪತ್ರಕರ್ತರನ್ನು ಹೊರ ಹಾಕಲು ಸಿದ್ದತೆ