ಮನೆ ಉದ್ಯೋಗ ಬಿಜಾಪುರ ಸೈನಿಕ ಶಾಲೆಯಲ್ಲಿ  ಕೌನ್ಸಲರ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬಿಜಾಪುರ ಸೈನಿಕ ಶಾಲೆಯಲ್ಲಿ  ಕೌನ್ಸಲರ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಬಿಜಾಪುರ ಸೈನಿಕ ಶಾಲೆಯಲ್ಲಿ 3 ಕೌನ್ಸಲರ್ ಮತ್ತು ಅಕೌಂಟೆಂಟ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿಜಾಪುರದಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಹಾಗೂ ಸ್ಥಳೀಯ ನಿರುದ್ಯೋಗಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅಭ್ಯರ್ಥಿಗಳು ನವೆಂಬರ್ 22, 2022ಕ್ಕೆ ಮುನ್ನ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

ಬ್ಯಾಂಡ್ ಮಾಸ್ಟರ್-1

ಕೌನ್ಸಲರ್- 1

ಅಕೌಂಟೆಂಟ್-1

ವಿದ್ಯಾರ್ಹತೆ:

ಬ್ಯಾಂಡ್ ಮಾಸ್ಟರ್-ಬಿಜಾಪುರ ಸೈನಿಕ ಶಾಲೆ ನಿಯಮಾನುಸಾರ

ಕೌನ್ಸಲರ್- ಸೈಕಾಲಜಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ

ಅಕೌಂಟೆಂಟ್-ಬಿ.ಕಾಂ

ವಯೋಮಿತಿ:

ಬ್ಯಾಂಡ್ ಮಾಸ್ಟರ್-18 ರಿಂದ 50 ವರ್ಷ

ಕೌನ್ಸಲರ್- 21ರಿಂದ 35 ವರ್ಷ

ಅಕೌಂಟೆಂಟ್-18 ರಿಂದ 50 ವರ್ಷ

ವಯೋಮಿತಿ ಸಡಿಲಿಕೆ:

ಬಿಜಾಪುರ ಸೈನಿಕ ಶಾಲೆ ನಿಯಮಾನುಸಾರ ಇರುತ್ತದೆ.

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ

ಪಾವತಿಸುವ ವಿಧಾನ- ಡಿಮ್ಯಾಂಡ್ ಡ್ರಾಫ್ಟ್(DD)

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ವೇತನ:

ಬ್ಯಾಂಡ್ ಮಾಸ್ಟರ್-ಮಾಸಿಕ ₹25,000

ಕೌನ್ಸಲರ್- ನಿಯಮಾನುಸಾರ

ಅಕೌಂಟೆಂಟ್-ಮಾಸಿಕ ₹35,400-1,12,400

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 22ಕ್ಕೆ ಮುನ್ನ ಕಳುಹಿಸಬೇಕು.

ಪ್ರಾಂಶುಪಾಲರು

ಸೈನಿಕ ಶಾಲೆ

ಬಿಜಾಪುರ

586108

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/11/2022

ಅರ್ಜಿ ಸಲ್ಲಿಸಲು ಕೊನೆಯ ದಿನ: 22/11/2022